ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

TECHNOLOGY

ಸ್ಮಾರ್ಟ್ ಪೋನ್ ಬಳಸುವಾಗ ಈ ಅಂಶಗಳ ಮೇಲೆ ಹೆಚ್ಚು ಗಮನವಿರಿಲಿ…

0
ಮೊದಲೆಲ್ಲ ಕೇವಲ ಫೋನ್ ಕರೆಗಳಿಗೆ ಮಾತ್ರ ಸೀಮಿತವಾಗಿದ್ದ ಮೊಬೈಲ್ ಗಳು, ಈಗ ಸ್ಮಾರ್ಟ್ ಫೋನ್ ಬಂದ ಮೇಲೆ ಮನರಂಜನಾ ಸಾಧನವಾಗಿ ಬದಲಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಇಡೀ ದಿನ ಸ್ಮಾರ್ಟ್ ಫೋನ್...

ನಿಮ್ಮ Whatsapp DP ಬೇರೆಯವರಿಗೆ ಕಾಣಿಸಬಾರದೇ? ಹಾಗಿದ್ದರೆ ನೀವು ಈ ಸೆಟ್ಟಿಂಗ್ಸ್ ಆಯ್ಕೆ ಮಾಡಿ

0
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಕೈನಲ್ಲೂ ಮೊಬೈಲ್ ಇದ್ದೇ ಇರುತ್ತೆ ಅದರಲ್ಲಿ ವಾಟ್ಸ್ ಆಪ್ ಇಲ್ವಾ ಅಂತ ಕೇಳಲೇಬೇಕಿಲ್ಲ. ಆದರೆ ತೊಂದರೆ ಇರುವುದು ಇದರಲ್ಲೇ ನಾವು ನಮ್ಮ ಮಕ್ಕಳ, ಮೊಮ್ಮಕ್ಕಳ ಫೋಟೋವನ್ನು ಡಿಪಿಯಾಗಿ ಹಾಕುತ್ತೇವೆ....

ಬೆಳಗ್ಗೆಯೇ ‘ಟ್ವಿಟರ್ ಡೌನ್’: ಸಾವಿರಾರು ಬಳಕೆದಾರರಿಂದ ದೂರು

0
ಹೊಸದಿಗಂತ ಆನ್ ಲೈನ್ ಡೆಸ್ಕ್: ಇಂದು ಬೆಳ್ಳಂಬೆಳಗ್ಗೆ ಪ್ರಸಿದ್ಧ ಸಾಮಾಜಿಕ ಜಾಲತಾಣ ಟ್ವಿಟರ್ ಡೌನ್ ಆಗಿ ಅನೇಕ ಬಳಕೆದಾರರಿಗೆ ತೊಂದರೆಯಾಗಿದೆ. ಬೆಳಗ್ಗೆ 6 ಗಂಟೆ ಸುಮಾರಿಗೆ ಟ್ವಿಟರ್ ಡೌನ್ ಆಗಿತ್ತು. ಟ್ವೀಟ್ ಗಳು ಅಪ್ಲೋಡ್, ಲೋಡ್...

ನೀವು ಈಗಷ್ಟೆ ಕಾರ್ ಡ್ರೈವಿಂಗ್ ಕಲಿಯುತ್ತಿದ್ದೀರಾ? ಹಾಗಿದ್ದರೆ ನೀವು ಗಮನಿಸಲೇಬೇಕಾದ ಅಂಶಗಳಿವು..

0
ಕಲಿಯೋವರೆಗೂ ಬ್ರಹ್ಮವಿದ್ಯೆ ಕಲಿತ ಮೇಲೆ ಕೋತಿ ವಿದ್ಯೆ ಅಂತಾರೆ ಅಲ್ವಾ ಹಾಗೆ ಇದು ಕೂಡ.. ಆರಂಭ ಹಂತದಲ್ಲಿ ವಾಹನ ಚಲಾಯಿಸುವಾಗ ಆರಂಭದಲ್ಲಿ ಏನೆಲ್ಲಾ ಪಾಲಿಸಬೇಕು ಅಂತ ನೋಡಿ.. ನಿಮ್ಮ ಕಾರ್ ಬಗ್ಗೆ ಮೊದಲು...

ವಾಟ್ಸ್ ಆಪ್ ನಲ್ಲಿ ನೀವೇ GIF ಕ್ರಿಯೇಟ್ ಮಾಡ್ಬೋದು..ಇಲ್ಲಿದೆ ಸಿಂಪಲ್ ಸ್ಟೆಪ್ಸ್

0
ತ್ವರಿತ ಸಂದೇಶ ಕಳುಹಿಸಲು ವಾಟ್ಸ್ ಆಪ್ ಸಖತ್ ಫಾಸ್ಟ್ ಆಗಿದ್ದು, ಅದರಲ್ಲಿನ ವಿಶೇಷ ಫೀಚರ್ಸ್ ಎಲ್ಲರ ಮನಗೆದ್ದಿದೆ. ಇದರಲ್ಲಿನ ಫಾಂಟ್, ಎಮೋಜಿ, ವಿಡಿಯೋ, ಫೋಟೋ ಶೇರ್ ಮಾಡಲು ಇರುವ ಅವಕಾಶ ಎಲ್ಲರಿಗೂ ಇಷ್ಟವಾಗಿದೆ....

ಮೊಬೈಲ್ ನಲ್ಲಿ ಮಾತ್ರವಲ್ಲ ವಾಟ್ಸ್ ಆಪ್ ನಲ್ಲೂ ಇದೆ ಸ್ಟೋರೇಜ್ ಸಮಸ್ಯೆ: ಸ್ಪೇಸ್ ಖಾಲಿ...

0
ಇಷ್ಟು ದಿನ ನಾವು ಮೊಬೈಲ್ ನ ಇಂಟರ್ನಲ್ ಹಾಗೂ ಎಕ್ಸಟರ್ನ್ ಸ್ಟೋರೇಜ್ ಕಡೆ ಗಮನಹರಿಸುತ್ತಿದೆವು ಆದರೆ ಇದೀಗ ವಾಟ್ಸ್ ಆಪ್ ನಲ್ಲೂ ಸ್ಟೋರೇಜ್ ಫುಲ್ ಅಂತ ಬಂತ್ತದೆ. ಹಾಗಿದ್ದರೆ ವಾಟ್ಸ್ ಆಪ್ ಸ್ಟೋರೇಜ್...

ನಿಮ್ಮ ಮೊಬೈಲ್ ನಲ್ಲಿ ಕಾಲ್ಸ್ ಬಂದಾಗ ರಿಂಗ್ ಆಗೋದೇ ಕೇಳೋದಿಲ್ವಾ? ಹಾಗಿದ್ದರೆ ಈ ಟಿಪ್ಸ್...

0
ಎಷ್ಟೋ ಸಲ ನಮ್ಮ ಮೊಬೈಲ್ ಕೈನಲ್ಲೇ ಇದ್ದರೂ ಕರೆ ಬಂದಿರೋದು ಗೊತ್ತೇ ಆಗೋದಿಲ್ಲ. ಇದಕ್ಕೆ ನಿಮ್ಮ ಫೋನ್ ನಲ್ಲಿನ ಸಾಫ್ಟ್ ವೇರ್ ತೊಂದರೆಯಾಗಿರುತ್ತದೆ. ಇದನ್ನು ಸರಿಪಡಿಸೋದಕ್ಕೆ ಈ ಟಿಪ್ಸ್ ಫಾಲೋ ಮಾಡಿ ವಾಲ್ಯೂಮ್: ಕೆಲವೊಮ್ಮೆ...

ಕಂಪ್ಯೂಟರ್ ಖರೀದಿಸಬೇಕೆ? ಹಾಗಿದ್ದರೆ ಈ ಅಂಶಗಳನ್ನು ಗಮನಿಸಿ…

0
ಇಂದು ಎಲ್ಲಾ ಕ್ಷೇತ್ರಕ್ಕೂ ಕಂಪ್ಯೂಟರ್ ಕಾಲಿರಿಸಿದ್ದು, ಲಾಕ್ದೌನ್ ಶುರುವಾದ ನಂತರವಂತೂ ಕಂಪ್ಯೂಟರ್, ಲ್ಯಾಪ್ ಟಾಪ್ ಗಳ ಬೇಡಿಕೆಗಳು ಹೆಚ್ಚಿವೆ. ಆದರೆ ಬಹಳಷ್ಟು  ಮಂದಿಗೆ ಖರೀದಿಸುವಾಗ  ಏನೆಲ್ಲಾ ಅಂಶಗಳು ಇರಬೇಕು ಗೊತ್ತಿರುವುದಿಲ್ಲ ಹಾಗಾಗಿ ಸ್ವಲ್ಪ...

ನಿಮ್ಮ ಆಧಾರ್ ಕಾರ್ಡ್- ಪ್ಯಾನ್ ಕಾರ್ಡ್ ಲಿಂಕ್ ಆಗಿಲ್ವಾ? ಹಾಗಿದ್ದರೆ ಇಂದೇ ಮಾಡಿಬಿಡಿ…ಇಲ್ಲಿದೆ ಸಿಂಪಲ್...

0
ಭಾರತೀಯರ ಗುರುತಿನ ಚೀಟಿಯಾದ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಗಳನ್ನು ಲಿಂಕ್ ಮಾಡಿಸೋದನ್ನು ಸರ್ಕಾರ ಕಡ್ಡಾಯ ಮಾಡಿದ್ದು, ಕೊನೆ ದಿನಾಂಕವನ್ನು ಜೂನ್ 30ರವರೆಗೂ ವಿಸ್ತರಿಸಿದೆ. ಹಾಗಿದ್ದರೆ ಇದನ್ನು ಮಾಡೋದು ಹೇಗೆ? ಇಲ್ಲಿದೆ...

ನಿಮ್ಮ ಮೊಬೈಲ್ ನಲ್ಲಿ ಸ್ಟೋರೇಜ್ ಇಲ್ವಾ? ಹಾಗಿದ್ರೆ ನಿಮ್ಮ ಡೇಟಾಗಳನ್ನು ಹೀಗೂ ಸ್ಟೋರ್ ಮಾಡ್ಬೋದು

0
ನಾವು ಅದೆಷ್ಟು ಫೋಟೋ, ವಿಡಿಯೋ, ಡಾಕ್ಯುಮೆಂಟ್ಸ್ ಗಳನ್ನು ಮೊಬೈಲ್ ನಲ್ಲಿ ಸ್ಟೋರ್ ಮಾಡಿಕೊಂಡಿರುತ್ತೇವೆ. ಆದರೆ ಮೊಬೈಲ್ ನಲ್ಲಿರುವ ಸ್ಟೋರೇಜ್ ಕ್ಯಪಾಸಿಟಿಗಿಂತ ಹೆಚ್ಚು ಶೇಕರಿಸಿ ಇಡಲು ಸಾಧ್ಯವಿರೋದಿಲ್ಲ. ಹೀಗಿರುವಾಗ ನೀವು ಯಾವ ರೀತಿ ಡೇಟಾ...
- Advertisement -

RECOMMENDED VIDEOS

POPULAR