April 23, 2026
Thursday, April 23, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಪಹಲ್ಗಾಮ್‌ ಅಟ್ಯಾಕ್‌ಗೆ 1 ವರ್ಷ| ಭಾರತ ಭಯೋತ್ಪಾದನೆಗೆ ತಲೆಬಾಗುವ ದೇಶವಲ್ಲ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಭಾರತ ಯಾವುದೇ ರೀತಿಯ ಭಯೋತ್ಪಾದನೆಗೆ ಎಂದಿಗೂ ತಲೆಬಾಗುವುದಿಲ್ಲ. ಇಂಥವರು ಕೃತ್ಯಗಳು ನಮ್ಮ ದೇಶದಲ್ಲಿ ಕೆಲಸ ಮಾಡೋದಿಲ್ಲ ಎಂದು ಪ್ರಧಾನಿ ಮೋದಿ ಗುಡುಗಿದ್ದಾರೆ. ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಭಾವನಾತ್ಮಕ ಪೋಸ್ಟ್‌ ಒಂದನ್ನು ಮಾಡಿದ್ದಾರೆ. https://twitter.com/narendramodi/status/2046770966685163989?ref_src=twsrc%5Etfw%7Ctwcamp%5Etweetembed%7Ctwterm%5E2046770966685163989%7Ctwgr%5Ec7425cea17962f303a122110e1e7c7898fbdc870%7Ctwcon%5Es1_&ref_url=https%3A%2F%2Fpublictv.in%2Fpm-modi-pays-homage-to-victims-of-pahalgam-terror-attack-says-india-will-never-bow-to-any-form-of-terror%2F ಸರಿಯಾಗಿ...

ಮುತ್ತೈದೆಯರ ಎದೆಯಲ್ಲಿ ನಡುಕ ಹುಟ್ಟಿಸಿದ ಪಹಲ್ಗಾಮ್‌ ಅಟ್ಯಾಕ್‌ಗೆ ಒಂದು ವರ್ಷ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮುತ್ತೈದೆಯರ ಎದೆಯಲ್ಲಿ ನಡುಕ ಹುಟ್ಟಿಸಿದ ಭೀಕರ ದಾಳಿಯಾದ ಪಹಲ್ಗಾಮ್‌ ಅಟ್ಯಾಕ್‌ ನಡೆದು ಒಂದು ವರ್ಷವಾಗಿದೆ. 365 ದಿನಗಳೇ ಉರುಳಿದರೂ ಅಟ್ಯಾಕ್‌ ಆದ ರೀತಿ, ಅಟ್ಯಾಕ್‌ ನಡೆದ ಜಾಗ, ಅಟ್ಯಾಕ್‌ನ ವೇಳೆ...

ಪಲ್ಯ, ಗ್ರೇವಿ & More 67 | ಸಿಂಪಲ್‌ ಆದ್ರೂ ಕಂಫರ್ಟ್‌ ನೀಡುವ ಬೇಳೆ-ಪಾಲಕ್‌ನ ಗ್ರೇವಿ, ರೈಸ್‌ ಜೊತೆ ಚನ್ನಾಗಿರತ್ತೆ!

ಸಾಮಾಗ್ರಿಗಳುಬೇಳೆಪಾಲಕ್‌ ಟೊಮ್ಯಾಟೊಈರುಳ್ಳಿಸಾಸಿವೆಜೀರಿಗೆ ಅರಿಶಿಣಹಿಂಗ್‌ ಉಪ್ಪುಒಣಮೆಣಸುಕರಿಬೇವು https://hosadigantha.com/summer-drink-tamarind-sorbet-that-gives-you-a-refreshing-summer-drink-try-it-once/ ಹೇಗೆ ಮಾಡೋದುಮೊದಲು ಕುಕ್ಕರ್‌ಗೆ ಹೆಸರುಬೇಳೆ, ಸಾರಿನ ಬೇಳೆ, ಪಾಲಕ್‌ ಸೊಪ್ಪು, ಟೊಮ್ಯಾಟೊ, ಈರುಳ್ಳಿ, ಜೀರಿಗೆ, ಉಪ್ಪು, ಅರಿಶಿಣ ಹಾಕಿ ನೀರು ಹಾಕಿ ಮೂರು ವಿಶಲ್‌ ಕೂಗಿಸಿನಂತರ ಇದನ್ನು ಸ್ಮಾಶ್‌...

WEATHER | ಇಷ್ಟು ದಿನದ ಬಿಸಿಲು ಒಂದು ಲೆಕ್ಕ, ಇನ್ಮೇಲೆ ಬರುವ ಬಿಸಿಲು ಇನ್ನೊಂದು ಲೆಕ್ಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಜ್ಯದಲ್ಲಿ ಇಷ್ಟು ದಿನ ಇದ್ದ ಬಿಸಿಲಿಗೆ ಜನ ಹೈರಾಣಾಗಿ, ಸ್ವಲ್ಪವಾದ್ರೂ ಬಿಸಿಲು ಕಡಿಮೆ ಆಗ್ಬಾರ್ದಾ ಎಂದು ಅಂದುಕೊಳ್ತಿದ್ರು. ಆದರೆ ಇದೀಗ ಹವಾಮಾನ ಇಲಾಖೆ ಇದೆಲ್ಲ ಬಿಸಿಲೇ ಅಲ್ಲ, ಒಂದು ವಾರದಲ್ಲಿ...

ದಿನಭವಿಷ್ಯ: ನಿಮ್ಮ ತಪ್ಪಿಗೆ ಇತರರನ್ನು ದೂರಿ ಪ್ರಯೋಜನ ಇಲ್ಲ, ಪ್ರಶಂಸೆಗಾಗಿ ಕಾಯಿರಿ

ಮೇಷನೀವು ಮಾಡುವ  ತಪ್ಪಿಗೆ ಇತರರನ್ನು ದೂರಬೇಡಿ. ಎಲ್ಲರ ಜತೆ ಸೌಹಾರ್ದದಿಂದ ವರ್ತಿಸಿದರೆ ಒಳಿತು.  ಕೌಟುಂಬಿಕ ಅಶಾಂತಿ.  ವೃಷಭವೃತ್ತಿಗೆ  ಸಂಬಂಧಿಸಿ ಪ್ರಮುಖ ಬದಲಾವಣೆ ಉಂಟಾದೀತು. ಹಣದ ವಿಚಾರದಲ್ಲಿ  ರಿಸ್ಕ್ ತೆಗೆದು ಕೊಳ್ಳಬೇಡಿ.  ಸಂಬಂಧದಲ್ಲಿ ಒಡಕು...

ಮಾತುಕತೆಗೆ ಬನ್ನಿ, ಇಲ್ಲವೇ ಬಾಂಬ್ ದಾಳಿ ಎದುರಿಸಲು ಸಜ್ಜಾಗಿ: ಇರಾನ್ ಗೆ ಟ್ರಂಪ್ ಎಚ್ಚರಿಕೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ತಾರಕ್ಕೇರಿದ್ದು, ಇರಾನ್, ಅಮೆರಿಕ ನಡುವಿನ ಮತ್ತೊಂದು ಸುತ್ತಿನ ಮಾತುಕತೆಗೆ ಪಾಕಿಸ್ತಾನ ವೇದಿಕೆ ಸಿದ್ಧಗೊಳಿಸಿದೆ. ಇದರ ನಡುವೆ ಡೊನಾಲ್ಡ್ ಟ್ರಂಪ್, ಬುಧವಾರ ಸಂಜೆಯೊಳಗೆ ಮಾತುಕತೆಗೆ ಬನ್ನಿ ಇಲ್ಲವಾದರೆ...

ಉದ್ಯಮಿಯ ಮನೆಯಿಂದ ಚಿನ್ನ ಎಗರಿಸಿದ ಐವರು ಪೊಲೀಸರು: ಬೇಲಿಯೇ ಎದ್ದು ಹೊಲ ಮೇಯೊದು ಅಂದ್ರೆ ಇದೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಉದ್ಯಮಿಯ ಮನೆಯಿಂದ ಚಿನ್ನ ಎಗರಿಸಿದ ಐವರು ಪೊಲೀಸರು: ಬೇಲಿಯೇ ಎದ್ದು ಹೊಲ ಮೇಯೊದು ಅಂದ್ರೆ ಇದೆ ಜನರ ಸುರಕ್ಷತೆಗೆ ನಿಂತಿರಬೇಕಾದ ಪೊಲೀಸರೇ ಕಳ್ಳತನ ಆರೋಪದಲ್ಲಿ ಸಿಲುಕಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಬೆಳಕಿಗೆ...

ಬಿಸಿಲಿನಿಂದ ಬೇಸತ್ತ ಜನತೆಗೆ ಮುಸಲಧಾರೆಯ ಸಿಂಚನ: ಬೀದರ್ ನಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆ

ಹೊಸದಿಗಂತ ವರದಿ ಬೀದರ್: ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಡಾಕುಳಗಿ ಗ್ರಾಮದಲ್ಲಿ ಮಂಗಳವಾರ ಸಂಜೆ ಗುಡುಗು ಸಹಿತ ಆಲಿಕಲ್ಲು ಮಳೆಯಾಗಿರುವ ಬಗ್ಗೆ ವರದಿಯಾಗಿದೆ, ಇದಲ್ಲದೇ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆ ಸುರಿದಿದೆ. ಕಳೆದ ಎರಡು ದಿನಗಳಿಂದ...

ಭಾರತದಲ್ಲಿ ಪೆಟ್ರೋಲ್- ಡೀಸೆಲ್ ಕೊರತೆ ಇಲ್ಲ: ವದಂತಿಗಳಿಗೆ ತೆರೆ ಎಳೆದ ಐಒಸಿಎಲ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದ ಜಾಗತಿಕ ಮಟ್ಟದಲ್ಲಿ ತೈಲ ಕೊರತೆ ಉಂಟಾಗಿದೆ. ಆದರೆ ಭಾರತದಲ್ಲಿ ಯಾವುದೇ ರೀತಿಯಲ್ಲಿ ಇಂಧನದ ಅಭಾವ ಉಂಟಾಗಲಿಲ್ಲ ಎಂದು ಭಾರತೀಯ ತೈಲ ನಿಗಮ (ಐಒಸಿಎಲ್ ) ತಿಳಿಸಿದೆ. ಹಾರ್ಮುಜ್...

Mango Peel Glow | ಮಾವಿನ ಹಣ್ಣಿನ ಸಿಪ್ಪೆ ಬಿಸಾಡ್ಬೇಡಿ, ಅದ್ರಿಂದಲೇ ನಿಮ್ಮ ಮುಖ ಮಿನುಗೋದು ಗೊತ್ತಾ?

ಮಾವು ತಿನ್ನಿದ ಮೇಲೆ ಅದರ ಸಿಪ್ಪೆಯನ್ನು ಸಾಮಾನ್ಯವಾಗಿ ಕಸದ ಬುಟ್ಟಿಗೆ ಹಾಕುತ್ತೇವೆ. ಆದರೆ ಅದೇ ಸಿಪ್ಪೆಯಲ್ಲಿ ನಿಮ್ಮ ಚರ್ಮವನ್ನು ಮಿನುಗಿಸುವ ನೈಸರ್ಗಿಕ ಗುಣಗಳಿವೆ ಎಂಬುದು ಬಹುತೇಕ ಜನರಿಗೆ ಗೊತ್ತಿಲ್ಲ. ಮಾವಿನ ಸಿಪ್ಪೆ ವಿಟಮಿನ್...

ಅಭಿಷೇಕ್ ಶತಕದಾಟಕ್ಕೆ ಡೆಲ್ಲಿ ಬೌಲರ್​​​ಗಳು ಸುಸ್ತು: ಅಕ್ಷರ್ ಬಳಗಕ್ಕೆ ಬಿಗ್ ಟಾರ್ಗೆಟ್ ನೀಡಿದ ಹೈದರಾಬಾದ್

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಅಭಿಷೇಕ್ ಶರ್ಮಾ ಸ್ಫೋಟಕ ಶತಕದಾಟದ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವು ನಿಗದಿತ 20 ಓವರ್​​ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 242 ರನ್ ಗಳಿಸಿ, ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ...

CINE | 63ರ ಹರೆಯದಲ್ಲೂ ಏನ್ ಜೋಶ್: OTTಯಲ್ಲಿ ಧೂಳೆಬ್ಬಿಸುತ್ತಿದೆ ಮಹಿಳಾ ಪ್ರಧಾನ ಸಿನಿಮಾ ‘ತೈ ಕಿಳಾವಿ’

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಸಿನಿಮಾಗಳು ದೊಡ್ಡ ಮಟ್ಟದ ಕಲೆಕ್ಷನ್ ಮಾಡಲಾರವು ಎಂಬ ಹಳೆಯ ಧಾರಣೆ ಮತ್ತೆ ತಪ್ಪಾಗಿದೆ. ಹಿರಿಯ ನಟಿ ರಾಧಿಕಾ ಶರತ್‌ಕುಮಾರ್ ಅಭಿನಯದ ತೈ ಕಿಳಾವಿ ಸಿನಿಮಾ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !