ಸಾಹಸ-ಸಾಮರಸ್ಯದ ಪ್ರತೀಕ ವೀರ ಪರಂಪರೆಯ ಹೊಂಡೆಯಾಟ
ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಗರಾಜ ಶೆಟ್ಟಿ
ಅಂಕೋಲಾ: ದೀಪಾವಳಿ ಸಂದರ್ಭದಲ್ಲಿ ಬಲಿಪ್ರತಿಪದೆಯ ದಿನ ಅಂಕೋಲಾ ತಾಲೂಕಿನ ಕ್ಷತ್ರಿಯ ಕೋಮಾರಪಂಥ ಸಮಾಜದಿಂದ ಹೊಂಡೆಯಾಟ ಎಂಬ ವೈಶಿಷ್ಟ್ಯಪೂರ್ಣ ಸಾಂಪ್ರದಾಯಿಕ ಆಚರಣೆ ತಲೆಮಾರುಗಳಿಂದ ನಡೆಯುತ್ತ ಬಂದಿದ್ದು, ಇದು ಸಮಾಜದ ಐಕ್ಯತೆ,...
ಪ್ರಧಾನಿ ಮೋದಿಗೆ ಉಡುಗೊರೆಯಾಗಿ ನೀಡಿದ್ದ ಕಲಘಟಗಿ ತೊಟ್ಟಿಲು ಹರಾಜಿಗೆ ಆಯ್ಕೆ
ಮಂಜುನಾಥ ಮಾಳಗಿ
ಕಲಘಟಗಿ : ಪ್ರಧಾನಿ ನರೇಂದ್ರ ಮೋದಿ ಅವರ ಕೈ ಸೇರಿದ್ದ ಕಲಘಟಗಿ ತೊಟ್ಟಿಲು ಹಿರಿಮೆಗೆ ಮತ್ತೊಂದು ಗರಿ ಸಿಕ್ಕಿದೆ. ಸರಣಿಕೆಗಳ 5ನೇ ವಾರ್ಷಿಕ ಹರಾಜಿನಲ್ಲಿ ಸ್ಥಾನ ಪಡೆದಿದೆ. ದೇಶದಲ್ಲಿ ಪ್ರಖ್ಯಾತಿ ಪಡೆದಿದ್ದ...
ಏಲಕ್ಕಿ ನಾಡಲ್ಲಿ ಹೋರಿ ಹಬ್ಬಕ್ಕೆ ಭರ್ಜರಿ ತಯಾರಿ- ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರು
ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಿರಣ ಮಾಸಣಗಿ
ಹಾವೇರಿ: ಮುಂಗಾರು ವಿಫಲತೆಯಿಂದ ಕಂಗೆಟ್ಟಿದ್ದ ರೈತರಿಗೆ ಇದೀಗ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಬೆಳೆ ವಿಮೆಯ ಶೇ.25ರಷ್ಟನ್ನು ಮಧ್ಯಂತರ ಪರಿಹಾರವಾಗಿ ಜಿಲ್ಲೆಯ ರೈತರ ಖಾತೆಗೆ ಹಣ ಜಮಾ ಮಾಡಲಾಗುತ್ತಿದ್ದು,...
ರಣ ಬಿಸಿಲಿಗೆ ಹೈರಾಣಾದ ಗುಮ್ಮಟ ನಗರಿ- ಜನ ಕಂಗಾಲು
ಪರಶುರಾಮ ಶಿವಶರಣ
ವಿಜಯಪುರ: ಭೀಕರ ಬರದ ಮಧ್ಯೆ ಪ್ರಖರ ಬಿಸಿಲಿನ ಹೊಡೆತಕ್ಕೆ ಜಿಲ್ಲೆಯ ಮಂದಿ ಹೈರಾಣಾಗುವಂತಾಗಿದೆ.
ಹೆಸರಿಗೆ ಮಳೆಗಾಲವಾಗಿದ್ದರೂ ಪ್ರಸಕ್ತ ವರ್ಷ ಈ ಭಾಗದಲ್ಲಿ ಭೀಕರ ಬರ ಆವರಿಸಿದ್ದು, ಬೇಸಿಗೆಯ ಬಿಸಿಲಿನಂತೆ ಸೂರ್ಯ ತನ್ನ ಪ್ರಖರ...
ರಾಷ್ಟ್ರಸಂತ ತಂಗಿದ್ದ ಮನೆಯಲ್ಲೀಗ ನಿತ್ಯ ಜ್ಞಾನ ದಾಸೋಹ
ರಾಮಚಂದ್ರ ಸುಣಗಾರ
ಗಂಡು ಮೆಟ್ಟಿದ ನಾಡು ಬೆಳಗಾವಿ ಅನೇಕ ವೀರ ಶೂರರ ತವರೂರು. ಅಷ್ಟೇ ಅಲ್ಲ ಸಾಧು ಸಂತರು ಅವತರಿಸಿದ ಮತ್ತು ಸಂಚರಿಸಿದ ಪವಿತ್ರ ಪುಣ್ಯಭೂಮಿಯೂ ಹೌದು. ಇಂತಹ ಪುಣ್ಯಭೂಮಿ ಮಹಾನ್ ಸಂತ, ರಾಷ್ಟ್ರ...
ಅಭಿವೃದ್ಧಿ ಹಾದಿಯಲ್ಲಿ ಈಶಾನ್ಯ ರಾಜ್ಯಗಳೀಗ ನಿಜಕ್ಕೂ ‘ಅಷ್ಟಲಕ್ಷ್ಮೀ’
ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಿ.ಕಿಶನ್ ರೆಡ್ಡಿ
ಭಾರತ ಸರ್ಕಾರದ ಈಶಾನ್ಯ ವಲಯ ಅಭಿವೃದ್ಧಿ ಖಾತೆ ಸಚಿವರು
ನಾನು ಪ್ರತಿ ಬಾರಿ ಈಶಾನ್ಯ ಪ್ರದೇಶಕ್ಕೆ ಪ್ರಯಾಣಿಸುವಾಗಲೂ ಗತದ ನೆನಪುಗಳಿಗೆ ಜಾರುತ್ತೇನೆ. ಭಾರತದಾದ್ಯಂತದ ನನ್ನ ಸಹ ಯುವ ಮೋರ್ಚಾ ಕಾರ್ಯಕರ್ತರೊಂದಿಗೆ...
ಜೋಕುಮಾರಮೆಂಬ ವಿಶಿಷ್ಟ ಜನಪದ ಆಚರಣೆ
ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜು ನಿಗತೆ
ಅರಳೇಶ್ವರ: "ಜೋಕುಮಾರ ಹುಟ್ಟಲಿ ಲೋಕವೆಲ್ಲ ಬೆಳೆಯಲಿ ಆ ತಾಯಿ ಹಾಲು ಕರೆಯಲಿ ಕಟ್ಟಿದ ಮೊಸರು ಕಟಿಯಲಿ ನಮ್ಮ ದೇವಿ" ಎಂದು ಹೀಗೆ ಸಾಮೂಹಿಕವಾಗಿ ಮಹಿಳೆಯರು ಜೋಕುಮಾರನ ಕುರಿತು ಜನಪದ...
ರಾಮಮಂದಿರ ರೂಪಕದಲ್ಲಿ ಗಣೇಶ – 1.50 ಕೋಟಿ ವೆಚ್ಚದಲ್ಲಿ ಮಂಟಪ ನಿರ್ಮಾಣ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಿ.ವಿ.ದೀಪಾವಳಿ
ರಾಣೇಬೆನ್ನೂರು: ನೋಡಲು ಸುಂದರ ದೇವಾಲಯ, ಅದರ ಸುತ್ತಲೂ ಶ್ರೀರಾಮ, ಲಕ್ಷ್ಮಣ ಸೀತಾದೇವಿ ಹನುಮಂತ ಸೇರಿದಂತೆ ಹಲವಾರು ಸಾಧು ಸಂತರ ಸಂಪೂರ್ಣ ಮಾಹಿತಿ. ದೇವಸ್ಥಾನದ ಒಳ ಹೋಗುತ್ತಿದ್ದಂತೆ ಕಣ್ಮನ ಸೆಳೆಯುವ ಲಲಿತ...
ಗ್ರಂಥಾಲಯವಾದ ಬಸ್ ನಿಲ್ದಾಣ -ಪುನೀತ ಅಭಿಮಾನಿ ಬಳಗದ ಸತ್ಕಾರ್ಯ
ಗಣೇಶ ಜೋಶಿ ಸಂಕೊಳ್ಳಿ
ಕುಮಟಾ: ತಾಲೂಕಿನ ಹೆಗಡೆ ಗ್ರಾಪಂ ವ್ಯಾಪ್ತಿಯ ಹೊಕ್ಕೇರಿ ಗ್ರಾಮೀಣ ಭಾಗದ ಬಸ್ ತಂಗುದಾಣ, ಪ್ರಯಾಣಿಕರ ಜ್ಞಾನದ ದಾಹ ನೀಗಿಸುವ ಗ್ರಂಥಾಲಯದಂತೆ ಬದಲಾಗಿದೆ.
ಸಾಮಾನ್ಯವಾಗಿ ತಂಗುದಾಣಗಳು ಕಸಕಡ್ಡಿಗಳಿಂದ ತುಂಬಿಕೊಂಡು ಪ್ರಯಾಣಿಕರು ಕೂಡ ತಂಗುದಾಣದಲ್ಲಿ...
ಸೀತಿಕೊಂಡದಲ್ಲಿ 11ನೇ ಶತಮಾನದ ಶಾಸನ ಪತ್ತೆ!
ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿರೇಕೆರೂರು: ಐತಿಹಾಸಿಕ ಬೇಚರಾತ್ ಗ್ರಾಮದ ಕಟ್ಟೆಪ್ಪ ದೇವರಹಳ್ಳಿ ಅವರ ಹೊಲದ ಬದುವಿನಲ್ಲಿ ಕಲ್ಯಾಣ ಚಾಲುಕ್ಯರ 2ನೇ ಜಗದೇಕಮಲ್ಲನ ಕಾಲದ 23 ಸಾಲುಗಳುಳ್ಳ ಶಾಸನ ಪತ್ತೆಯಾಗಿದೆ.
ಶಿಲಾ ಶಾಸನದ ಮೇಲ್ಬಾಗದಲ್ಲಿ ಸೂರ್ಯ, ಚಂದ್ರ...