ತಾಯಿ ನೆನಪಿನಲ್ಲೊಂದು ಗ್ರಂಥಾಲಯ – ಕುಮುಟಾದಲ್ಲೊಂದು ಆದರ್ಶ ಕಾರ್ಯ
ಸಂಗೊಳ್ಳಿ ಗಣೇಶ ಜೋಶಿ
ಕುಮಟಾ: ಖ್ಯಾತ ನಿರೂಪಕ, ಶಿಕ್ಷಕ ರವೀಂದ್ರ ಭಟ್ಟ ಸೂರಿ ಅವರು ಇಹಲೋಕ ತ್ಯಜಿಸಿದ ತಮ್ಮ ತಾಯಿಯ ಪ್ರೀತಿಯನ್ನು ಸದಾ ನೆನಪಿಸುವ ಕಾರ್ಯಕ್ಕೆ ಮುಂದಾಗಿದ್ದು, ತಾಲೂಕಿನ ಹೆಗಡೆಯಲ್ಲಿ "ಆಯಿ ಪುಸ್ತಕ ಮನೆ"...
30 ಗುಂಟೆ ಪ್ರದೇಶದಲ್ಲಿ ಡ್ರ್ಯಾಗನ್ ಫ್ರೂಟ್: ಡಂಬಳದ ಭೂಮಿಯಲ್ಲಿ ಕೆಂಪು ಹಣ್ಣಿನ ಕಂಪು
- ಶಿವಕುಮಾರ ಬ್ಯಾಳಿ ಡಂಬಳ
ಡಂಬಳ ಹೋಬಳಿ ವ್ಯಾಪ್ತಿಯಲ್ಲಿ ರೈತರು ವಿವಿಧ ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದಾರೆ. ಈ ಸಾಲಿಗೆ ಇದೀಗ ಡ್ರ್ಯಾಗನ್ ಫ್ರೂಟ್ ಸೇರ್ಪಡೆಯಾಗಿದೆ. ಮಿಶ್ರ ಬೇಸಾಯ ಪದ್ಧತಿ ಅನುಸರಿಸಿ ಕೆಂಪು ಭೂಮಿಯಲ್ಲಿ ಕೆಂಪು...
ಸಿಲಿಕಾನ್ ಸಿಟಿಯಲ್ಲಿಂದು ಅನುಭವ ಹಂಚಲಿದ್ದಾರೆ ದಕ್ಷಿಣ ಕನ್ನಡದ ‘ಸ್ವಚ್ಛ ವಾಹಿನಿ ಸಾರಥಿ’!
-ಬಾಳೇಪುಣಿ
ನಾಳೆ (ಜು.15) ವಿಶ್ವ ಕೌಶಲ್ಯ ದಿನ. ಕರ್ನಾಟಕ ಸರಕಾರದ ರಾಷ್ಟ್ರೀಯ ಜೀವನೋಪಾಯ ಅಭಿಯಾನ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಮುನ್ನಾ ದಿನ ಅಂದರೆ ಇಂದು (ಜು.14) ಬೆಂಗಳೂರಿನಲ್ಲಿ ‘ವಿಶ್ವ ಕೌಶಲ್ಯ ದಿನಾಚರಣೆ’ಯನ್ನು...
ಮೋದಿ ಹಣಿಯಲು ಹೊರಟಿದ್ದ ತೀಸ್ತಾ ಸೆಟಲ್ವಾಡಳ ಕರ್ಮಕಾಂಡಗಳ ಬಗ್ಗೆ ಗೊತ್ತೇನು?
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾನವ ಹಕ್ಕುಗಳ ಕಾರ್ಯಕರ್ತೆ , ಪತ್ರಕರ್ತೆಯ ಮುಖವಾಡ ತೊಟ್ಟು ಸಾಮಾಜಿಕ ಕಾರ್ಯದ ಹೆಸರಲ್ಲಿ ಕೋಟಿ ಕೋಟಿ ಆಸ್ತಿಗಳಿಕೆ ಮಾಡುತ್ತಿದ್ದ ನಕಲಿ ಮಾನವತಾ ವಾದಿಗಳ ಮುಖವಾಡ ಈಗ ಮತ್ತೊಮ್ಮೆ ಕಳಚಿಬಿದ್ದಿದೆ. ಗುಜರಾತ್...
ಆರ್ ಬಿ ಶ್ರೀಕುಮಾರ್- ಗುಜರಾತ್ ಗಲಭೆ ಪ್ರಕರಣದಲ್ಲಿ ಮೋದಿ ವಿರುದ್ಧ ಸಂಚು ಮಾಡಿದಾತ ಇಸ್ರೊ...
ಹೊಸದಿಗಂತ ಡಿಜಿಟಲ್ ಡೆಸ್ಕ್:
2002ರಲ್ಲಿ ನಡೆದ ಗುಜರಾತ್ ಗಲಭೆಯಲ್ಲಿ ಅಂದಿನ ಸಿಎಂ ಆಗಿದ್ದ ನರೇಂದ್ರ ಮೋದಿ ಹಾಗೂ ಸರ್ಕಾರದ ಪಾತ್ರವಿದೆ ಎಂದು ಕಟ್ಟು ಕಥೆ ಕಟ್ಟಿ ಸಂಚು ನಡೆಸುತ್ತಿದ್ದವರ ಮುಖವಾಡಗಳು ಒಂದೊಂದಾಗಿ ಕಳಚಿ ಬೀಳುತ್ತಿವೆ....
ಇವತ್ತು ಸಲ್ಮಾನ್ ರಶ್ದಿ ಬಗ್ಗೆ ಮೊಸಳೆ ಕಣ್ಣೀರು ಹಾಕುತ್ತಿರುವವರೇ ಅಂದು ಅವರ ಪುಸ್ತಕ ನಿಷೇಧಿಸಿದ್ದರು!
ಹೊಸ ದಿಗಂತ ಡಿಜಿಟಲ್ ಡೆಸ್ಕ್
ಶುಕ್ರವಾರ ನ್ಯೂಯಾರ್ಕಿನಲ್ಲಿ ಲೇಖಕ ಸಲ್ಮಾನ್ ರಶ್ದಿ ಅವರ ಮೇಲೆ ಮಾರಣಾಂತಿಕ ಇರಿತವಾಗಿರುವುದನ್ನು ಭಾರತದ ತಥಾಕಥಿತ ಬುದ್ಧಿಜೀವಿ ವರ್ಗವೂ ಸೇರಿದಂತೆ ಹಲವರು ಖಂಡಿಸಿದ್ದಾರೆ. ಈ ಕೊಲೆ ಪ್ರಯತ್ನಕ್ಕೆ ಕಾರಣವಾಗಿರುವುದು 33...
ನಲ್ವತ್ತು ಕೋಟಿ ರುಪಾಯಿಗಳ ವಾರ್ಷಿಕ ಆದಾಯದ ಕಂಪನಿ ರಾತ್ರೋರಾತ್ರಿ ಮುಚ್ಚಿಹೋಯ್ತು… ಇದೀಗ ಸಂಸ್ಥಾಪಕರ ಹೊಸ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ʼಶಾರ್ಕ್ ಟ್ಯಾಂಕ್ ಇಂಡಿಯಾʼದ ಎರಡನೇ ಆವೃತ್ತಿ ಶುರುವಾಗಿದೆ.ಆದ್ರೆ ಈಗ ಶಾರ್ಕ್ ಟ್ಯಾಂಕ್ ವೇದಿಕೆಯ ಮೇಲೆ ಬಂದ ತಂಡವೊಂದರ ಕುರಿತು ದೇಶದಾದ್ಯಂತ ಚರ್ಚೆಯಾಗುತ್ತಿದೆ. ಯಾಕಂದ್ರೆ ಆ ತಂಡ ಅದಾಗಲೇ ವಿದೇಶದಲ್ಲಿಯೂ ಹೆಸರು...
ತುಂಗಭದ್ರ ಒಡಲು ಖಾಲಿ – ಡೆಡ್ ಸ್ಟೋರೇಜ್‌ಗೆ ತಲುಪಿದ ನೀರಿನ ಮಟ್ಟ
- ಮಂಜುನಾಥ ಗಂಗಾವತಿ
ಕೊಪ್ಪಳ: ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯದ ನೀರಿನ ಮಟ್ಟ ಡೆಡ್ ಸ್ಟೋರೆಜ್‌ಗೆ ತಲುಪಿದೆ. ಜಲಾಶಯದ ಒಡಲಾಳ ಖಾಲಿಯಾಗುತ್ತಿದ್ದು, ಅಪಾಯದ ಹಂತ ತಲುಪಿದೆ.
ಕ.ಕ.ಭಾಗದ ಕೊಪ್ಪಳ, ಬಳ್ಳಾರಿ, ವಿಜಯನಗರ, ರಾಯಚೂರು ಜಿಲ್ಲೆಯ...
ಚೀನಾ ಸಿಲ್ಕ್ ತಗ್ಗಿಸಲು ಸರ್ಕಾರದ ಮಹತ್ತರ ಹೆಜ್ಜೆ: ಉತ್ತರ ಕರ್ನಾಟಕದಲ್ಲಿ ರೇಷ್ಮೆ ಕೈಗಾರಿಕೆಗಳ...
- ಸಂತೋಷ ಡಿ. ಭಜಂತ್ರಿ
ಭಾರತ ಶೇ.65ರಷ್ಟು ಚೀನಾ ಸಿಲ್ಕ್ ಅವಲಂಬಿಸಿದ್ದು, ಇದರ ಪ್ರಮಾಣ ತಗ್ಗಿಸಲು ಹಾಗೂ ದೇಸಿ ರೇಷ್ಮೆ ಉತ್ಪಾದನೆ ಹೆಚ್ಚಿಸಲು ಉತ್ತರ ಕರ್ನಾಟಕದಲ್ಲಿ ರೇಷ್ಮೆ ಕೈಗಾರಿಕೆಗಳ ಸ್ಥಾಪನೆಗಾಗಿ ರಾಜ್ಯ ಸರ್ಕಾರ ಮುಂದಾಗಿದೆ....
ಕಂಚು, ಹಿತ್ತಾಳೆ ಕರಕುಶಲತೆಗೆ ಪ್ರಸಿದ್ಧಿ ಪಡೆದ ಹಣಗಂಡಿ
- ಮಲ್ಲಿಕಾರ್ಜುನ ತುಂಗಳ
ಅನಾದಿ ಕಾಲದಿಂದಲೂ ಕಂಚು ಹಾಗೂ ಹಿತ್ತಾಳೆಯಲ್ಲಿ ಕರಕುಶಲತೆ ನಿರ್ವಹಿಸುತ್ತಿರುವ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಹಣಗಂಡಿ ಗ್ರಾಮದ ಲಾಳಕೆ ಕುಟುಂಬ ಎಡಬಿಡದೆ ಕಾಯಕದಲ್ಲಿ ತೊಡಗಿ ಇದೀಗ ಸಾಗರೋತ್ತರದಲ್ಲೂ ತಮ್ಮ ಪ್ರತಿಭೆಯ...