Saturday, June 25, 2022

NEWS FEED

ನಾಳೆಯಿಂದ 1ರಿಂದ 5ನೇ ತರಗತಿ ಪ್ರಾರಂಭ: ಮುನ್ನೆಚ್ಚರಿಕೆ ವಹಿಸುವಂತೆ ಸಚಿವರ ಸೂಚನೆ

0
ಹೊಸದಿಗಂತ ವರದಿ, ಮೈಸೂರು: ನಾಳೆಯಿಂದ 1 ರಿಂದ 5ನೇ ತರಗತಿಗಳು ಆರಂಭವಾಗುತ್ತಿದೆ. ಕಳೆದೊಂದುವರೆ ವರ್ಷದ ಬಳಿಕ ಶಾಲೆಗೆ ಮಕ್ಕಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ  ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸಹಕಾರ ಹಾಗೂ ಮೈಸೂರು ಮತ್ತು ಚಾಮರಾಜನಗರ...

ತ್ರಿಕೂಟ ಪರ್ವತದಲ್ಲಿ ದುರಂತ, ರೋಪ್‌ ವೇ ತುಂಡಾಗಿ ಮೂವರು ಯಾತ್ರಾರ್ಥಿಗಳ ಸಾವು

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಜಾರ್ಖಂಡ್‌ನ ತ್ರಿಕೂಟ ಪರ್ವತದಲ್ಲಿರುವ ರೋಪ್‌ವೇನಲ್ಲಿ ಅಪಘಾತ ಸಂಭವಿಸಿದೆ. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ನೆಲೆಯೂರಿರುವ ತ್ರಿಕೂಟ ಪರ್ವತದಲ್ಲಿ ರೋಪ್‌ ವೇನ ತುಂಡಾಗಿ ಕೇಬಲ್ ಕಾರುಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಪರಿಣಾಮ...

ಗದಗ ಎಕ್ಸ್‌ ಪ್ರೆಸ್‌ ರೈಲು ಡಿಕ್ಕಿಯಾಗಿ ಹಳಿತಪ್ಪಿದ ದಾದರ್- ಪುದುಚೇರಿ ರೈಲು; ತಪ್ಪಿದ ಭಾರೀ...

0
ಹೊಸದಿಗಂತ ಡಿಜಿಟಲ್‌ ಡೆಸ್ಕ್‌ ಮುಂಬೈನ ಮಾತುಂಗಾ ನಿಲ್ದಾಣದ ಬಳಿ ಗದಗ ಎಕ್ಸ್‌ಪ್ರೆಸ್‌ ರೈಲು ಹಿಂಬದಿಯಿಂದ ಡಿಕ್ಕಿಯಾದ ಪರಿಣಾಮ ದಾದರ್- ಪುದುಚೇರಿ ಎಕ್ಸ್‌ಪ್ರೆಸ್‌ ರೈಲಿನ ಮೂರು ಬೋಗಿಗಳು ಹಳಿತಪ್ಪಿರುವ ಘಟನೆ ನಡೆದಿದೆ. ಶುಕ್ರವಾರ ರಾತ್ರಿ...

ಕಿಡಿಗೇಡಿಗಳ ವಿರುದ್ಧ ಬುಲ್ಡೋಜರ್ ಅಸ್ತ್ರ ಜಾರಿ ಮಾಡಿ: ಶ್ರೀ ಸಿದ್ದಲಿಂಗ ಸ್ವಾಮೀಜಿ

0
ಹೊಸದಿಗಂತ ವರದಿ, ಕಲಬುರಗಿ: ರಾಜ್ಯದಲ್ಲಿ ಶಾಂತಿ ನೆಲೆಸಲು ಕಿಡಿಗೇಡಿಗಳ ವಿರುದ್ಧ ಬುಲ್ಡೋಜರ್ ಅಸ್ತ್ರ ಜಾರಿಗೆ ತಂದು,ಅವರನ್ನು ಮಟ್ಟ ಹಾಕಬೇಕೆಂದು ಶ್ರೀ ರಾಮ ಸೇನೆಯ ರಾಜ್ಯ ಗೌರವಾಧ್ಯಕ್ಷ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದ್ದಾರೆ. ಅವರು ನಗರದಲ್ಲಿ ಸುದ್ದಿಗಾರರೊಂದಿಗೆ...

ಪೂಜೆ, ಶುಭಕಾರ್ಯಗಳ ವೇಳೆ ದೇವರಲ್ಲಿ ಸಂಕಲ್ಪ ಮಾಡಿಕೊಳ್ಳೋದೇಕೆ?

0
ನೀವು ಕೂಡ ಇದನ್ನು ಗಮನಿಸಿರುತ್ತೀರಿ.. ಮನೆಯಲ್ಲಿ ಶುಭ ಕಾರ್ಯ ಅಥವಾ ದೇವರ ಕಾರ್ಯ ಪ್ರಾರಂಭಿಸುವುದಕ್ಕೂ ಮೊದಲು ಕುಲದೇವರಲ್ಲಿ ಅಥವಾ ಇಷ್ಟದ ದೇವರಲ್ಲಿ "ಶುಭ ಕಾರ್ಯ ನಿರ್ವಿಘ್ನವಾಗಿ ನಡೆಯಲಿ" ಎಂದು ಸಂಕಲ್ಪ ಮಾಡಿಕೊಂಡು ಮುಂದಿನ...

ಮದುವೆ ಮನೆಯಲ್ಲಿ ಘೋರ ದುರಂತ; ಗೋಡೆ ಕುಸಿದು ಮೂವರ ಸಾವು, 34 ಜನರಿಗೆ ಗಾಯ

0
ಹೊಸದಿಗಂತ ಡಿಜಿಟಲ್‌ ಡೆಸ್ಕ್‌ ಉತ್ತರ ಪ್ರದೇಶದ ಲಖನೌ ನಲ್ಲಿನ ಬಿಜ್ನೋರ್ ಪ್ರದೇಶದಲ್ಲಿ ಗುರುವಾರ ತಡರಾತ್ರಿ ಭೀಕರ ಅವಘಡವೊಂದು ನಡೆದಿದೆ. ಅಲ್ಲಿನ ಮನೆಯೊಂದರಲ್ಲಿ ಮದುವೆ ಸಮಾರಂಭದ ಕಾರ್ಯಕ್ರಮಗಳು ನಡೆಯುತ್ತಿದ್ದವು. ಸಾಕಷ್ಟು ಮಂದಿ ಮನೆಯಲ್ಲಿ ನೆರೆದಿದ್ದರು. ಈ...

ಉತ್ತರ ಕನ್ನಡ| ನೆರೆ ಸಂಕಷ್ಟದಲ್ಲಿ ಸಿಲುಕಿರುವವರ ರಕ್ಷಣೆಗೆ ಹೆಲಿಕಾಫ್ಟರ್

0
ಪ್ರೀತಿಯ ಓದುಗರೇ, ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ. ................................................................................... ಹೊಸದಿಗಂತ ವರದಿ, ಅಂಕೋಲಾ: 1965ರ ನೆರೆಯನ್ನೂ...

ಸರಣಿ ಅಗ್ನಿ ಅವಘಡ; 1,441 ಎಲೆಕ್ಟ್ರಿಕ್ ಬೈಕ್‌ ಹಿಂಪಡೆಯುವುದಾಗಿ ಓಲಾ ಕಂಪನಿ ಘೋಷಣೆ

0
ಹೊಸದಿಗಂತ ಡಿಜಿಟಲ್‌ ಡೆಸ್ಕ್‌ ಎಲೆಕ್ಟ್ರಿಕ್‌ ವಾಹನಗಳಿಗೆ ಬೆಂಕಿ ಹೊತ್ತಿಕೊಳ್ಳುತ್ತಿರುವ ಸಾಲು ಸಾಲು ಪ್ರಕರಣಗಳು ದೇಶಾದ್ಯಂತ ವರದಿಯಾಗುತ್ತಿವೆ. ಭವಿಷ್ಯದ ವಾಹನಗಳು ಎಂದೇ ಪರಿಗಣಿತವಾದ ಎಲೆಕ್ಟ್ರಿಕ್‌ ವಾಹನಗಳ ಖರೀದಿಗೆ ಜನರೂ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಆದರೆ...

ಕಾಡೆಮ್ಮೆ ಬಾಯಿಂದ ಕ್ಷಣಾರ್ಧದಲ್ಲಿ ಪಾರಾದ ಯುವತಿ: ಮೈ ಜುಂ ಎನಿಸುವ ದೃಶ್ಯ ವೈರಲ್

0
ಹೊಸದಿಗಂತ ಡಿಜಿಟಲ್ ಡೆಸ್ಕ್: ಕಾಡು ಪ್ರಾಣಿಗಳನ್ನು ದೂರದಿಂದ ನೋಡಿ ಆನಂದಿಸೋದೆ ಚಂದ. ಅವುಗಳ ಹತ್ತಿರ ಹೋಗಿ ತರ್ಲೆ ಮಾಡುವ ಧೈರ್ಯ ಮಾಡೋದು ಅಪಾಯ ಅನ್ನೋಕ್ಕೆ ಇಲ್ಲೊಂದು ಉದಾಹರಣೆ ಇದೆ. ಇಲ್ಲೊಬ್ಬ ಯುವತಿ ಕಾಡೆಮ್ಮೆ ಬಾಯಿಗೆ ಸಿಕ್ಕಿ...

ನಾಗನಕಲ್ಲು ಕಿತ್ತೆಸೆದು ವಿಕೃತಿ ಮೆರೆದ ದುಷ್ಕರ್ಮಿಗಳು: ಆರೋಪಿಗಳ ಬಂಧನಕ್ಕೆ ಆಗ್ರಹ

0
ಹೊಸ ದಿಗಂತ ವರದಿ, ಮಂಗಳೂರು: ನಗರದ ಕೋಡಿಕಲ್ 9ನೇ ಕ್ರಾಸ್‌ನಲ್ಲಿರುವ ನಾಗಬ್ರಹ್ಮ ಸ್ಥಾನದದಲ್ಲಿದ್ದ ನಾಗನ ಕಲ್ಲನ್ನು ಕಿತ್ತೆಸೆದು ಹಾನಿ ಮಾಡಿರುವ ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ. ಘಟನೆಯನ್ನು ಖಂಡಿಸಿರುವ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ...