Monday, March 1, 2021

SPORT NEWS

ಕೊರೋನಾ ಭೀತಿ: ಏಪ್ರಿಲ್ 15ಕ್ಕೆ ಮುಂದೂಡಿದ ಐಪಿಎಲ್ 13

0
ಹೊಸದಿಲ್ಲಿ: ವಿಶ್ವಾದ್ಯಂತ ಕೊರೋನಾ ವೈರಸ್ ಆವರಿಸಿದ್ದು, ಈಗ ಐಪಿಎಲ್ 13 ನೇ ಆವೃತ್ತಿಗೂ ಹರಡಿದೆ. ದೇಶದಲ್ಲಿ ಕೊರೋನಾ ಭೀತಿಯಿಂದ ಐಪಿಎಲ್  ಪಂದ್ಯಾವಳಿಗಳನ್ನು ರದ್ದುಕೊಳಿಸುವ ಆಲೋಚನೆಯಲ್ಲಿತ್ತು. ಆದರೆ ಇಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು...

ಐಪಿಎಲ್ ಗೂ ತಟ್ಟಿದ ಕೋವಿಡ್ 19: ವಿದೇಶಿ ಆಟಗಾರರಿಲ್ಲದ ಪಂದ್ಯಾವಳಿ

0
ಹೊಸದಿಲ್ಲಿ: ಕೇಂದ್ರ ಸರ್ಕಾರದ ಹೊಸ ನಿಯಮದಿಂದಾಗಿ ಈ ಬಾರಿ ಐಪಿಎಲ್ ನಲ್ಲಿ ವಿದೇಶಿ ಆಟಗಾರರು ಭಾಗವಹಿಸುವುದು ಕಷ್ಟಸಾಧ್ಯವಾಗಿದೆ. ವಿಶ್ವಕ್ಕೆ ಹಬ್ಬಿರುವ ಕೋವಿಡ್ -19 ವೈರಸ್ ನ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ವಿದೇಶಿಗರ ವೀಸಾ ಮೇಲೆ...

2021 ರಲ್ಲಿ ವಿಶ್ವಕಪ್ ಆಡಲು ಅರ್ಹತಾ ಪರೀಕ್ಷೆ ಎದುರಿಸುತ್ತಿರುವ ಭಾರತೀಯ ವನಿತೆಯರು

0
ದುಬೈ: ಕೆಲವು ದಿನಗಳ ಹಿಂದೆಯಷ್ಟೆ ಟಿ-20 ವಿಶ್ವಕಪ್ನಲ್ಲಿ ಭಾಗವಹಿಸಿದ ಮಹಿಳಾ ವಿಶ್ವಕಪ್ ತಂಡ ಈಗ 50ಓವರ್ ಗಳ ವಿಶ್ವಕಪ್ ಆಡಲು ತಯಾರಾಗುತ್ತಿದ್ದಾರೆ. 2021ರ ಫೆ.6 ರಂದು ನಡೆಯುವ ವಿಶ್ವಕಪ್ ನ ವೇಳಾ ಪಟ್ಟಿಯನ್ನು ಐಸಿಸಿ ಬಿಡುಗಡೆ...

ಆಲ್ ಇಂಡಿಯಾ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್: ಒಲಂಪಿಕ್ಸ್ ಅರ್ಹತೆ ಗಳಿಸಲು ಸಜ್ಜು

0
ಬರ್ಮಿಂಗ್ ಹ್ಯಾಮ್: ಇಂದಿನಿಂದ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ ಶಿಪ್‌ ಪಂದ್ಯಕ್ಕೆ ಭಾರತದ ತಂಡ ಭರ್ಜರಿ ತಯಾರಿ ನಡೆಸುತ್ತಿದೆ. ವಿಶ್ವದಲ್ಲಿ ಕೊರೋನಾ ಭೀತಿ ಇದ್ದರು ಭಾರತ ತಂಡ ಹೋರಾಡಲು ತಯಾರಾಗಿದೆ. ಸೈನಾ ನೆಹ್ವಾಲ್‌, ಕಿದಂಬಿ...

ವಿಶ್ವಕಪ್ 11ರ ತಂಡಕ್ಕೆ ಭಾರತದ ಪೂನಂ ಯಾದವ್ ಮತ್ತು ಶಫಾಲಿ ವರ್ಮಾ!

0
ದುಬೈ: ಮಹಿಳಾ ಟಿ-20 ವಿಶ್ವಕಪ್ ನಂತರದಲ್ಲಿ ಭಾರತ ಹೊಸ ದಾಖಲೆ ನಿರ್ಮಾಣವಾಗಿದೆ. ಐಸಿಸಿ ಮಹಿಳಾ ಟಿ-20 ವಿಶ್ವಕಪ್ ನೂತನ 11 ನೇ ತಂಡವನ್ನು ಪ್ರಕಟಿಸಿದ್ದು, ಭಾರತದಿಂದ ಪೂನಂ ಯಾದವ್ 11ನೇ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ....

ಭಾರತ ವನಿತೆಯರಿಗೆ ಸಿಗಲಿಲ್ಲ ಟಿ-20 ವಿಶ್ವಕಪ್: 85 ರನ್ ಗಳ ಜಯ ಗಳಿಸಿದ ಆಸ್ಟ್ರೇಲಿಯಾ

0
ಮೆಲ್ಬೋನ್: ಭಾರತ ಮಹಿಳಾ ತಂಡ ಚೊಚ್ಚಲ ಬಾರಿಗೆ ವಿಶ್ವಕಪ್ ಗೆಲ್ಲುವ ಕನಸು ಕಂಡಿತ್ತು. ಆದರೆ ವಿಶ್ವ ಕಪ್ ಗೆಲ್ಲುವಲ್ಲಿ ಭಾರತದ ವನಿತೆಯರು ವಿಫಲರಾಗಿದ್ದಾರೆ. ಈ ಮೂಲಕ ಮಹಿಳಾ ಟಿ-20 ವಿಶ್ವಕಪ್ ಗೆಲ್ಲುವ ಕನಸು...

ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಟೀಂ ಇಂಡಿಯಾದ ಆಟಗಾರ ಮನೀಶ್ ಪಾಂಡೆ ಭೇಟಿ

0
ಸುಬ್ರಹ್ಮಣ್ಯ: ಭಾರತ ಕ್ರಿಕೇಟ್ ತಂಡದ ಆಟಗಾರ ಹಾಗೂ ಕರ್ನಾಟಕ ಏಕದಿನ ತಂಡದ ನಾಯಕ ಮನೀಶ್ ಪಾಂಡೆ ಪತ್ನಿ ಆಶ್ರೀತಾ ಶೆಟ್ಟಿ ಜೊತೆಗೆ ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಶನಿವಾರ ಭೇಟಿ ನೀಡಿ...

ನಕಲಿ ಪಾಸ್ ಪೋರ್ಟ್ ಬಳಸಿದ ಬ್ರೆಜಿಲ್ ಫುಟ್ಬಾಲ್ ಆಟಗಾರ ರೊನಾಲ್ಡಿನೊ ಬಂಧನ

0
ಅಸುನ್ಕಿಯಾನ್ ( ಪರಗ್ವೆ): ನಕಲಿ ಪಾಸ್ ಪೋರ್ಟ್ ಬಳಸಿ ಪಾರಗ್ವೆ ರಾಷ್ಟ್ರಕ್ಕೆ ತೆರಳಿದ್ದ ಬ್ರೆಜಿಲ್ ಫುಟ್ಬಾಲ್ ದಂತಕತೆ ರೊನಾಲ್ಡಿನೊ ಮತ್ತು ಅವರ ಸಹೋದರ ರಾಬರ್ಟೊ ಅಸಿಸ್ ಬುಧವಾರ ಬಂಧನಕ್ಕೆ ಒಳಗಾಗಿದ್ದಾರೆ. ವಿಶ್ವ ಶ್ರೇಷ್ಠ ಫುಟ್ಬಾಲ್...

ಆಡದೆ ಫೈನಲ್ಸ್ ಪ್ರವೇಶಿಸಿದ ಭಾರತದ ನಾರಿಯರು: ಮಹಿಳಾ ಟಿ-20 ವಿಶ್ವಕಪ್

0
ಸಿಡ್ನಿ: ಐಸಿಸಿ ಮಹಿಳಾ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಗುರುವಾರ ಭಾರತ ಇದೇ ಮೊದಲ ಬಾರಿ ಫೈನಲ್ ಗೆ ಲಗ್ಗೆಯಿಟ್ಟಿದೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಬೇಕಿದ್ದ ಮೊದಲ ಸೆಮಿಫೈನಲ್ ಪಂದ್ಯ ಮಳೆಯಿಂದ ರದ್ದಾದ...

ಎರಡನೇ ಟೆಸ್ಟ್ ಪಂದ್ಯದಲ್ಲೂ ಹೀನಾಯ ಸೋಲು: ಪತ್ರಕರ್ತರ ಪ್ರಶ್ನೆಗೆ ಕೊಹ್ಲಿ ಗರಂ!

0
ಕ್ರೈಸ್ಟ್ ಚರ್ಚ್: ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಸೋಲಿನ ಬಳಿಕ ಎರಡನೇ ಟೆಸ್ಟ್ ಪಂದ್ಯದಲ್ಲೂ ಹೀನಾಯ ಸೋಲನುಭವಿಸಿರುವ ಭಾರತ ಕ್ರಿಕೆಟ್ ಪ್ರೇಮಿಗಳಲ್ಲಿ ಆಘಾತ ತಂದಿದೆ. ಈ ನಡುವೆ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೊಬ್ಬರ ಪ್ರಶ್ನೆಗೆ ನಾಯಕ...
- Advertisement -

RECOMMENDED VIDEOS

POPULAR

error: Content is protected !!