ಉಡುಪಿ ಅಲೆವೂರಿನಲ್ಲಿರುವ ಮನೆಯಲ್ಲಿ ಸರಳವಾಗಿ ಜನ್ಮದಿನ ಆಚರಿಸಿದ ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ
ಉಡುಪಿ: ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ತಮ್ಮ ಜನ್ಮದಿನವನ್ನು ಹುಟ್ಟೂರು ಉಡುಪಿಯ ಅಲೆವೂರಿನಲ್ಲಿರುವ ಮನೆಯಲ್ಲಿ ಶನಿವಾರ ಮನೆಮಂದಿಯೊಂದಿಗೆ ಸರಳವಾಗಿ ಆಚರಿಸಿದ್ದಾರೆ. ಚಿತ್ರರಂಗದಲ್ಲಿ ಖ್ಯಾತ ನಟನಾಗಿ ಗುರುತಿಸಿಕೊಂಡ ಬಳಿಕ...
ಸಹೋದರಿ, ಮಕ್ಕಾಳಿಗಾಗಿ ವಿಶೇಷ ಚಾರ್ಟರ್ ವಿಮಾನ ಬುಕ್ ಸುದ್ದಿ: ಬಾಲಿವುಡ್ ನಟ ಅಕ್ಕಿ ಗರಂ!
ಮುಂಬೈ: ಕೊರೊನಾ ಲಾಕ್ಡೌನ್ ಅವಧಿಯಲ್ಲಿ ತನ್ನ ಸಹೋದರಿ ಅಲ್ಕಾ ಬಾಟಿಯಾ ಮತ್ತು ಆಕೆಯ ಮಕ್ಕಳಿಗಾಗಿ ವಿಶೇಷ ಚಾರ್ಟರ್ ವಿಮಾನವೊಂದನ್ನು ಬುಕ್ ಮಾಡಿದ್ದಾರೆ ಎಂಬ ತನ್ನ ಬಗೆಗಿನ ಸುದ್ದಿಗಳ ಬಗ್ಗೆ ಗರಂ ಆಗಿರುವ ಬಾಲಿವುಡ್...
ಸ್ಯಾಂಡಲ್ ವುಡ್ ನಟಿ ಚಂದನ ವಿಷ ಸೇವಿಸಿ ಆತ್ಮಹತ್ಯೆ: ಪ್ರಿಯಕರನಿಂದ ಮೋಸ ಹೋಗಿ ಈ...
ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಚಂದನ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ನಗರದ ತಾವರೆ ಕೆರೆಯಲ್ಲಿ ಈ ಘಟನೆ ನಡೆದಿದ್ದು, ಸ್ಯಾಂಡಲ್ ವುಡ್ ನ ಕೆಲವು ಚಿತ್ರಗಳು ಹಾಗೂ ಜಾಹಿರಾತುಗಳಲ್ಲಿ ಅಭಿನಯಿಸಿದ್ದ ಚಂದನ, ಕಿರುತೆರೆಯ...
ಕೊರೋನಾ ವೈರಸ್| ಬಾಲಿವುಡ್ ನ ಸಂಗೀತ ನಿರ್ದೇಶಕ, ಗಾಯಕ ವಾಜಿದ್ ಖಾನ್ ವಿಧಿವಶ
ಮುಂಬೈ: ಬಾಲಿವುಡ್ ನ ಖ್ಯಾತ ಸಂಗೀತ ನಿರ್ದೇಶಕ, ಗಾಯಕ ವಾಜಿದ್ ಖಾನ್(42) ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ವಾಜಿದ್ ಖಾನ್ ಅವರಿಗೆ ಕಿಡ್ನಿ ಸಮಸ್ಯೆಯಿಂದಾಗಿ, ಕಿಡ್ನಿ ಟ್ರಾನಸ್ಪ್ಲಾಂಟ್ ಮಾಡಲಾಗಿತ್ತು. ಇತ್ತೀಚೆಗೆ ಮಹಾಮಾರಿ ಕೊರೋನಾಗೆ ತುತ್ತಾಗಿದ್ದ ವಾಜಿದ್...
ಬಾಲಿವುಡ್ ನಟ ಅಮಿತಾಬ್ ಬಚ್ಚನ್ ವ್ಯಾಖ್ಯೆ: 78 ವರ್ಷಗಳಲ್ಲಿ ಕಲಿಯದಿದ್ದು ಕೊರೋನಾ ಕಲಿಸಿದೆ!
ಮುಂಬೈ: ಕಳೆದ 78 ವರ್ಷಗಳಲ್ಲಿ ಕಲಿಯದಿದ್ದ ಪಾಠಗಳನ್ನು ಕೊರೋನಾ ಕಳೆದ ಮೂರು ತಿಂಗಳಲ್ಲಿ ಕಲಿಸಿದೆ ಎಂದು ಖ್ಯಾತ ನಟ ಅಮಿತಾಬ್ ಬಚ್ಚನ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಬಿಗ್ ಬಿ, ಕೊರೋನಾ ತನ್ನ...
ಪ್ಯಾಟೇ ಹುಡುಗೀರ್ ಹಳ್ಳಿ ಲೈಫು-4ರ ಮೆಬೀನಾ ಮೈಕಲ್ ರಸ್ತೆ ಅಪಘಾತದಲ್ಲಿ ಬಲಿ
ಮಂಡ್ಯ: ಕನ್ನಡ ಪ್ರಸಿದ್ಧ ಟಿವಿ ಮಾಧ್ಯಮದ ಪ್ಯಾಟೇ ಹುಡುಗೀರ್ ಹಳ್ಳಿ ಲೈಫು ಖ್ಯಾತಿಯ ಮೆಬೀನಾ ಮೈಕಲ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಮಂಗಳವಾರ ಮಧ್ಯಾಹ್ನ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಿಹಳ್ಳಿ ಸಮೀಪದ NH75ರಲ್ಲಿ ಟ್ರಾಕ್ಟರ್...
ಮನೆಗೆ ಆಮೀರ್ ಬಂದಿದ್ರು…. ಮೊಸರನ್ನ ಮಾಡಿಕೊಟ್ಟಿದ್ರು… ನೆನಪುಗಳ ಮಾತು ಮಧುರ ಎಂದ ದೀಪಿಕಾ!
ಮುಂಬೈ: ಸುಮಾರು 20 ವರ್ಷ ಹಳೆಯ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ ಅಭಿಮಾನಿಗಳನ್ನು ಆಚ್ಚರಿಗೆ ತಳ್ಳಿದ್ದಾರೆ.
2000 ಇಸವಿಯ ಜನವರಿಯಲ್ಲಿ ತಮ್ಮ ಮನೆಗೆ ಭೇಟಿ ನೀಡಿದ್ದ...
ಕಾಸರಗೋಡು| ಕೇರಳ ಮುಖ್ಯಮಂತ್ರಿ ದುರಂತ ಪರಿಹಾರ ನಿಧಿಗೆ ಕನ್ನಡ ಸಿನಿಮಾ ಬಾಲನಟ 10025 ರೂ....
ಕಾಸರಗೋಡು: ಕೇರಳ ಮುಖ್ಯಮಂತ್ರಿ ಅವರ ದುರಂತ ನಿವಾರಣಾ ನಿಧಿಗೆ 10025 ರೂ. ದೇಣಿಗೆ ನೀಡುವ ಮೂಲಕ ಕಾಸರಗೋಡಿನ ಕನ್ನಡ ಸಿನಿಮಾ ಬಾಲನಟನೋರ್ವ ಮಾದರಿಯಾಗಿದ್ದಾರೆ. ಕಾಸರಗೋಡು ಜಿಲ್ಲೆಯ ವಿದ್ಯಾನಗರ ಬಳಿಯ ಪುದುಮಣ್ಣು ನಿವಾಸಿ ಎಂ.ಎಸ್.ಸಾಯಿಕೃಷ್ಣ...
ಚಂದನ ವನದ ಕ್ಯೂಟ್ ತಾರೆ ನಟಿ ಅಮೂಲ್ಯ ರಿವೀಲ್ ಮಾಡಿದ್ರು ಸೀಮಂತದ ಫೋಟೋ!!
ಬೆಂಗಳೂರು: ಚಂದನ ವನದ ಕ್ಯೂಟ್ ತಾರೆ ಅಮೂಲ್ಯ ಸೀಮಂತದ ಫೋಟೋ ವನ್ನು ಫೇಸ್ ಬುಕ್ ನಲ್ಲಿ ಹಂಚಿಕೊಳ್ಳುವ ಮುಖಾಂತರ ಸುದ್ದಿಯಲ್ಲಿದ್ದಾರೆ. ಆದರೆ ಇದೇನು ಅವಸರದಲ್ಲಿ ಸೀಮಂತ ಕಾರ್ಯಕ್ರಮವೇ ಅಂತ ಆಶ್ಚರ್ಯ ಪಡಬೇಡಿ. ಅಮೂಲ್ಯ ಸೀಮಂತ...
ಲಾಕ್ ಡೌನ್ ಉಲ್ಲಂಘಿಸಿದ ಪೂನಂ ಪಾಂಡೆ: ಕೇಸ್ ದಾಖಲಿಸಿದ ಪೊಲೀಸರು
ಮುಂಬೈ: ಲಾಕ್ ಡೌನ್ ನಿಯಮ ಉಲ್ಲಂಘಿಸಿದ ಬಾಲಿವುಡ್ ನಟಿ ಪೂನಂ ಪಾಂಡೆ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಿ.ಎಂ.ಡಬಲ್ಯು ಕಾರ್ ನಲ್ಲಿ ತಮ್ಮ ಸ್ನೇಹಿತನ ಜೊತೆಯಲ್ಲಿ ಮರೇನಾ ಬೀಚ್ ನಲ್ಲಿ ತಿರುಗಾಡುತ್ತಿದ್ದ ಕಾರಣ ಪೊಲೀಸ್...