ಜಾಗತಿಕ ಹಿಂದು ಪುನರುತ್ಥಾನದ ಕುರಿತು ದತ್ತಾತ್ರೇಯ ಹೊಸಬಾಳೆ ಮಾತುಕತೆ
ಸಾರಸಂಗ್ರಹ ಕನ್ನಡಾನುವಾದ- ಚೈತನ್ಯ ಹೆಗಡೆ
ನವೆಂಬರ್ 24ರಿಂದ 26ರವರೆಗೆ ತೈಲ್ಯಾಂಡಿನ ಬ್ಯಾಂಕಾಕ್ ನಗರದಲ್ಲಿ ವರ್ಲ್ಡ್ ಹಿಂದು ಕಾಂಗ್ರೆಸ್ ಸಮಾವೇಶ ನಡೆಯಿತಷ್ಟೆ. ಆ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ ಭಾಗವತ್ ಹಾಗೂ...
ಮೆನೋಪಾಸ್ ಕಾಯಿಲೆಯಲ್ಲ, ಇದೊಂದು ನೈಸರ್ಗಿಕ ಕ್ರಿಯೆ
ಡಾ. ವಿದ್ಯಾ ಶೆಟ್ಟಿ, ಮಂಗಳೂರು
ಸಾಮಾನ್ಯವಾಗಿ ಮಹಿಳೆಯರಲ್ಲಿ ವಯಸ್ಸು 60 ಆಗುತ್ತಿದ್ದಂತೆಯೇ ಮುಟ್ಟು ನಿಲ್ಲುವ ಸಂದರ್ಭ ಆರಂಭವಾಗುತ್ತದೆ. ಇದೊಂದು ಸಹಜ ಪ್ರಕ್ರಿಯೆ. ಇದು ಕಾಯಿಲೆಯಲ್ಲ, ಪ್ರತಿ ಮಹಿಳೆಯರಲ್ಲಿ ಕಂಡು ಬರುವ ನೈಸರ್ಗಿಕ ಕ್ರಿಯೆಯಾಗಿದೆ. ಇದನ್ನು...
ಡಿ.4 ರಿಂದ ಬೆಳಗಾವಿ ಅಧಿವೇಶನ: ರೈತರಿಂದ ಸರ್ಕಾರಕ್ಕೆ ವಿಶೇಷ ಬೇಡಿಕೆ
ರಾಮಚಂದ್ರ ಬಿ. ಸುಣಗಾರ
ಬೆಳಗಾವಿ: ಸುವರ್ಣ ವಿಧಾನಸೌಧದಲ್ಲಿ ಡಿ.4ರಿಂದ ಆರಂಭವಾಗುವ ಅಧಿವೇಶನಕ್ಕೆ ಆಗಮಿಸುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ತಮ್ಮ ಮನೆಗಳಲ್ಲಿಯೇ ಆದರಾತಿಥ್ಯ ನೀಡಲು ಜಿಲ್ಲೆಯ ರೈತರು ಮುಂದಾಗಿದ್ದು, ತಮ್ಮ ಮನದಾಳದ ಕೋರಿಕೆಯೊಂದನ್ನು ಸರ್ಕಾರದ ಮುಂದಿಟ್ಟಿದ್ದಾರೆ.
ಅಧಿವೇಶನ...
ಕೋಟೆ ನಗರದಲ್ಲಿ ಹಂದಿಗಳೇ ಮಾಯ – ಬರೋಬ್ಬರಿ 2 ಸಾವಿರ ಹಂದಿ ಸಾವು! ಕಾರಣ...
ಜಗದೀಶ ಎಂ.ಗಾಣಿಗೇರ
ಬಾಗಲಕೋಟೆ: ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಹಂದಿಗಳಿಗೆ ಸಾಂಕ್ರಾಮಿಕ ರೋಗ ಅಂಟಿಕೊಂಡಿದ್ದು, ಪ್ರತಿದಿನ ಹಂದಿಗಳು ಮೃತಪಡುತ್ತಿವೆ. ಉಸಿರಾಟ ತೊಂದರೆಯಿಂದ ಸಾವು ಸಂಭವಿಸುತ್ತಿದೆ. ಸತ್ತ ಹಂದಿಗಳನ್ನು ಸಾಗಿಸಲು ಹಂದಿ ಸಾಕಾಣಿಕದಾರರು ಹೆಣಗಾಡುವ ಸ್ಥಿತಿ...
ಗುಜರಿ-ರದ್ದಿ ಮಾರಿ ಕೇಂದ್ರ ಸರ್ಕಾರದ ಇಲಾಖೆಗಳು ಗಳಿಸಿದ ಹಣವೆಷ್ಟು ಗೊತ್ತಾ?
ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತಿವರ್ಷ ಅಕ್ಟೋಬರ್ ತಿಂಗಳಲ್ಲಿ ಕೇಂದ್ರ ಸರ್ಕಾರಕ್ಕೆ ಸೇರಿದ ಇಲಾಖೆಗಳು ಸ್ವಚ್ಛತಾ ಕಾರ್ಯಸೂಚಿ ಅನುಷ್ಠಾನ ಮಾಡುತ್ತವೆ. ವಿಶೇಷವಾಗಿ, ತಮ್ಮ ವ್ಯಾಪ್ತಿಯಲ್ಲಿರುವ ಉಪಯೋಗಕ್ಕೆ ಬಾರದ ವಾಹನಗಳು, ಲ್ಯಾಪ್ಟಾಪ್ ಸೇರಿದಂತೆ ಎಲೆಕ್ಟ್ರಾನಿಕ್ ಸಾಧನಗಳು, ರದ್ದಿಯಾಗಿರುವ...
ಉತ್ತರಾಖಂಡದ ಸುರಂಗ ಕಾರ್ಮಿಕರು ಪಾರಾಗಿ ಬಂದಾರೆಯೇ? ಈವರೆಗಿನ ಬೆಳವಣಿಗೆಗಳೇನು?
ಹೊಸ ದಿಗಂತ ಡಿಜಿಟಲ್ ಡೆಸ್ಕ್
ಉತ್ತರಾಖಂಡದ ಉತ್ತರಕಾಶಿಯಲ್ಲಿ ನಿರ್ಮಾಣವಾಗುತ್ತಿದ್ದ ಸುರಂಗಮಾರ್ಗ ಕುಸಿದು ಅದರೊಳಗೆ 41 ಮಂದಿ ಕಾರ್ಮಿಕರು ಸಿಕ್ಕಿಕೊಂಡಿರುವ ಘಟನೆಗೆ ಒಂದು ವಾರವೇ ಆಗಿಹೋಗಿದ್ದು, ರಕ್ಷಣೆಗೆ ಇನ್ನೆಷ್ಟು ದಿನಗಳೆಂಬ ಪ್ರಶ್ನೆ ಸಹಜವಾಗಿಯೇ ಎದ್ದಿದೆ.
ಈ ನಿಟ್ಟಿನಲ್ಲಿ...
ಎನ್‌ಇಪಿ ಗಾಗಿ ಸಹಿ ಸಂಗ್ರಹ – ಈ ಅಭಿಯಾನದ ಮಹತ್ವ ಗೊತ್ತೇ?
ಪ್ರೋ. ನಂದಿನಿ ಲಕ್ಷ್ಮೀಕಾಂತ
ಮಾಧ್ಯಮ ಸಂಶೋಧಕರು ಹಾಗೂ ಲೇಖಕರು,
ರಾಷ್ಟ್ರೀಯ ಸಹ ಕಾರ್ಯದರ್ಶಿ, ವಿದ್ಯಾಭಾರತಿ.
ರಾಜ್ಯದೆಲ್ಲೆಡೆ ರಾಷ್ಟ್ರೀಯ ಶಿಕ್ಷಣ ನೀತಿ - ಎನ್ ಇ ಪಿ 2020 ಅಳವಡಿಕೆಯ ಕುರಿತು ಹಿ೦ದೆಜ್ಜೆಯಿಡಲು ಹಠ ತೊಟ್ಟಿರುವ ರಾಜ್ಯ ಸರ್ಕಾರದ...
ತಾಜಮಹಲ್ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಪ್ರೇಮಿಗಳೇ ನಿಮಗೆ ಅರಿವಿರಲಿ ಈ ಕರಾಳ ಸತ್ಯ!
-ವಿಘ್ನೇಶ್ವರ ಗುನಗಾ, ಅಂಕೋಲಾ
ತಾಜ್‌ಮಹಲ್‌ನ್ನು ಮೊಘಲ್ ಬಾದಶಹ ಶಹ ಜಹಾನ ಮತ್ತು ಆತನ ರಾಣಿ ಮಮ್ತಾಜ್‌ಳ ಅಮರ ಪ್ರೇಮದ ಸಂಕೇತವೆಂದೇ ಪರಿಗಣಿಸಲಾಗುತ್ತದೆ. “ಮಮ್ತಾಜ್‌ಳ ಮರಣಾನಂತರ ಆಕೆಯ ನೆನಪಿನಲ್ಲಿಯೇ ಕೊರಗಿ, ಕೊರಗಿ ಕೊನೆಗೆ ಮಗ ಔರಂಗಜೇಬನಿಂದ...
ಜನಜಾತೀಯ ಶ್ರೀಮಂತ ಪರಂಪರೆ ಪುನರುಜ್ಜೀವನವಾಗುತ್ತಿರುವುದು ಹೇಗೆ?
- ಶ್ರೀ ಅರ್ಜುನ್ ಮುಂಡಾ
ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ, ಭಾರತ ಸರ್ಕಾರ
ವೈವಿಧ್ಯಮಯ ಸಂಸ್ಕೃತಿಗಳು ಮತ್ತು ಸಂಪ್ರದಾಯಗಳ ಗಟ್ಟಿ ನೆಲೆಯಾಗಿರುವ ಭಾರತವು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ತನ್ನ ಧೈರ್ಯಶಾಲಿ ಯೋಧರ ಶೌರ್ಯ ಮತ್ತು ತ್ಯಾಗವನ್ನು ಸ್ಮರಿಸಲು...
12ನೇ ಶತಮಾನ ಮಲ್ಲಿದೇವರಸನ ಕಾಲದ ಶಾಸನ ಪತ್ತೆ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಸ್ಕಿ: ತಾಲೂಕಿನ ಪಾಮನಕಲ್ಲೂರಿನಲ್ಲಿ ಪುರಾತನ ಅವಶೇಷಗಳನ್ನು ಇತಿಹಾಸ ಉಪನ್ಯಾಸಕ ಹಾಗೂ ಸಂಶೋಧಕ ಡಾ. ಚನ್ನಬಸಪ್ಪ ಮಲಂದಿನ್ನಿ ಶೋಧಿಸಿದ್ದಾರೆ.
ಈ ಗ್ರಾಮದಲ್ಲಿ 6 ವೀರಗಲ್ಲುಗಳು, ಶಕ್ತಿಶಿಲ್ಪ, ವೀರಭದ್ರೇಶ್ವರ, ಮಾರುತಿ, ಆದಿಬಸವಣ್ಣ, ದ್ಯಾವಮ್ಮ ದುರ್ಗಮ್ಮ...