Tuesday, August 16, 2022

EDITORS PICK HD

ಅಮೆರಿಕ ಚುನಾವಣೆಯಲ್ಲಿ ಫಲಿತಾಂಶ ತಿರುಚಲು ಭ್ರಷ್ಟಾಚಾರದ ಮಾರ್ಗ ಅನುರಿಸಿದ ಟ್ರಂಪ್: ತನಿಖಾ ಸಮಿತಿ ಆರೋಪ!

0
ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 2020ರ ಅಮೆರಿಕ ಚುನಾವಣೆಯಲ್ಲಿ ಕಾನೂನು ಬಾಹಿರ ಕೃತ್ಯಗಳು ಹಾಗೂ ಭ್ರಷ್ಟಾಚಾರದ ಮಾರ್ಗಗಳ ಮೂಲಕ ಗೆಲುವು ಸಾಧಿಸಲು ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಪ್ರಯತ್ನಿಸಿದ್ದರು ಎಂದು ತನಿಖಾ ಸಮಿತಿ ಆರೋಪಿಸಿದೆ. ದಾಳಿಗಳ ಬಗ್ಗೆ ನಡೆದ...

ಅಗ್ನಿಪಥ ಅರ್ಜಿದಾರರಿಗೆ ಉಚಿತ ತರಬೇತಿ ನೀಡುತ್ತಿರುವ ಮಾಜಿ ಸೈನಿಕರು!

0
- ಶಿವಲಿಂಗಯ್ಯ ಹೋತಗಿಮಠ ಭಾರತೀಯ ರಕ್ಷಣಾ ಇಲಾಖೆಯ ಅಗ್ನಿಪಥ ಯೋಜನೆಯಡಿಯಲ್ಲಿ ಆಯ್ಕೆ ಬಯಸಿ ಅರ್ಜಿ ಸಲ್ಲಿಸಿದ ಯುವಕರಿಗೆ ಗ್ರಾಮೀಣ ಮತ್ತು ನಗರ ಭಾಗದಲ್ಲಿ ದೈಹಿಕ ತರಬೇತಿಯ ಅವಶ್ಯಕತೆ ಇರುವುದನ್ನು ಮನಗಂಡು ಮಾಜಿ ಸೈನಿಕರಿಂದ ಫಿಸಿಕಲ್...

ಇವತ್ತು ಸಲ್ಮಾನ್ ರಶ್ದಿ ಬಗ್ಗೆ ಮೊಸಳೆ ಕಣ್ಣೀರು ಹಾಕುತ್ತಿರುವವರೇ ಅಂದು ಅವರ ಪುಸ್ತಕ ನಿಷೇಧಿಸಿದ್ದರು!

0
  ಹೊಸ ದಿಗಂತ ಡಿಜಿಟಲ್ ಡೆಸ್ಕ್ ಶುಕ್ರವಾರ ನ್ಯೂಯಾರ್ಕಿನಲ್ಲಿ ಲೇಖಕ ಸಲ್ಮಾನ್ ರಶ್ದಿ ಅವರ ಮೇಲೆ ಮಾರಣಾಂತಿಕ ಇರಿತವಾಗಿರುವುದನ್ನು ಭಾರತದ ತಥಾಕಥಿತ ಬುದ್ಧಿಜೀವಿ ವರ್ಗವೂ ಸೇರಿದಂತೆ ಹಲವರು ಖಂಡಿಸಿದ್ದಾರೆ. ಈ ಕೊಲೆ ಪ್ರಯತ್ನಕ್ಕೆ ಕಾರಣವಾಗಿರುವುದು 33...

9 ವರ್ಷದ ಹಿಂದೆ ಅಪಹರಣವಾಗಿದ್ದ ಬಾಲಕಿಗೆ ಪೋಷಕರನ್ನು ಹುಡುಕಿಕೊಟ್ಟ google! ಘಟನೆ ಹಿಂದಿದೆ ಹೃದಯಸ್ಪರ್ಶಿ...

0
ಹೊಸದಿಗಂತ ಡಿಜಿಟಲ್‌ ಡೆಸ್ಕ್  2013ರಲ್ಲಿ ವ್ಯಕ್ತಿಯೊಬ್ಬನಿಂದ ಅಪಹರಣಕ್ಕೆ ಒಳಗಾಗಿ ನಾನಾ ಕಷ್ಟಗಳನ್ನು ಎದುರಿಸಿದ ಬಾಲಕಿಯೊಬ್ಬಳು ಒಂಬತ್ತು ವರ್ಷಗಳ ನಂತರ ಗೂಗಲ್‌ ಬಳಸಿಕೊಂಡು ಮತ್ತೆ ತನ್ನ ಕುಟುಂಬವನ್ನು ಸೇರಿದ ಹೃದಯಸ್ಪರ್ಶಿ ಘಟನೆ ಮುಂಬೈನಲ್ಲಿ ನಡೆದಿದೆ. ಮಕ್ಕಳಿಲ್ಲದ ಕೊರಗಿನಲ್ಲಿದ್ದ...

ವಿಮಾನದಲ್ಲಿ ಎದೆನೋವು ಕಾಣಿಸಿಕೊಂಡ ಪ್ರಯಾಣಿಕನ ಜೀವ ಉಳಿಸಿದ ತೆಲಂಗಾಣ ರಾಜ್ಯಪಾಲರು!

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  ಶನಿವಾರ ಮುಂಜಾನೆ ದೆಹಲಿ-ಹೈದರಾಬಾದ್ ವಿಮಾನದಲ್ಲಿ ಅಸ್ವಸ್ಥಗೊಂಡ ಪ್ರಯಾಣಿಕರಿಗೆ ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಅವರು ವೈದ್ಯರಾಗಿ ಚಿಕಿತ್ಸೆ ನೀಡಲು ಮುಂದಾದರು. ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿರುವ ಡಾ.ಸೌಂದರರಾಜನ್ ಅವರು ರಾಜಕೀಯಕ್ಕೆ ಪ್ರವೇಶಿಸುವ...

ಶಾಲಾವರಣವೇ ಉದ್ಯಾನ, ನಳನಳಿಸುತ್ತವೆ 470 ಮರ: ಶಿಕ್ಷಕರ ಪರಿಸರ ಪ್ರೀತಿ ಜನಮೆಚ್ಚುಗೆ

0
-ಸಂತೋಷ ರಾಯ್ಕರ, ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮದಲ್ಲಿನ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರು ಶಾಲೆಯ ಆವರಣದಲ್ಲಿ ಕೈತೋಟ ಹಾಗೂ ಸುಂದರ ಉದ್ಯಾನವನ ಬೆಳೆಸುವ ಮೂಲಕ ಮಾದರಿ ಪ್ರೌಢ ಶಾಲೆಯನ್ನಾಗಿ ಮಾಡಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ಹುನಗುಂದ ಗ್ರಾಮದಲ್ಲಿ...

ಗೋಮಯ ಉತ್ಪನ್ನಗಳ ಹೊಸ ಆವಿಷ್ಕಾರ!

0
- ನಿತೀಶ ಡಂಬಳ ಕಲಾವಿದರ ಸೃಜನಶೀಲತೆಗೆ ಯಾವುದೇ ಚೌಕಟ್ಟಿಲ್ಲ. ಶ್ರೇಷ್ಠ ಕಲಾವಿದರು ನವೀನ ಕಲಾಕೃತಿ, ವಸ್ತುಗಳನ್ನು ರಚಿಸುವಲ್ಲಿ ಸದಾ ತೊಡಗಿರುತ್ತಾರೆ. ಅಂಥಃ ವಿಶಿಷ್ಟ ಕಲೆ ಹಾಗೂ ಸೃಜನಶೀಲತೆ ಫಲವಾಗಿ ಚಿಕ್ಕೋಡಿಯ ಗೋ ಸಂವರ್ಧನ ಅನುಸಂಧಾನ...

ಮಾಹಿತಿ ರಕ್ಷಣೆಯ ಮಸೂದೆಯನ್ನು ಸರ್ಕಾರ ಹಿಂದಕ್ಕೆ ಪಡೆದುಕೊಂಡಿತೇಕೆ?

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ತಂತ್ರಜ್ಞಾನ ಯುಗದಲ್ಲಿ ಕೆಲವೊಂದು ವಿಚಾರಗಳಲ್ಲಿ ಮಾಹಿತಿ ತಂತ್ರಜ್ಞಾನ ಕಂಪನಿಗಳೇ ಸರ್ಕಾರಕ್ಕಿಂತ ಹೆಚ್ಚಿನ ರೀತಿಯಲ್ಲಿ ಜನರ ಮೇಲೆ ನಿಯಂತ್ರಣ ಹೊಂದುತ್ತಿರುವುದು ಇವತ್ತಿನ ಹೊಸ ಬೆಳವಣಿಗೆ. ಇದನ್ನು ನಿಯಂತ್ರಣಕ್ಕೆ ಒಳಪಡಿಸುವುದಕ್ಕೆ ಅಮೆರಿಕ ಸೇರಿದಂತೆ...

ಉಪರಾಷ್ಟ್ರಪತಿ ಚುನಾವಣೆಯಿಂದ ದೂರ ಉಳಿಯಲು ಟಿಎಂಸಿ ನಿರ್ಧಾರ: ಮಮತಾ ಬ್ಯಾನರ್ಜಿ ವಿರುದ್ಧ...

0
ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನದಿಂದ ದೂರ ಉಳಿದಿರುವ ತೃಣಮೂಲ ಕಾಂಗ್ರೆಸ್ ನಿರ್ಧಾರವನ್ನು ಪ್ರತಿಪಕ್ಷ ಉಪರಾಷ್ಟ್ರಪತಿ ಅಭ್ಯರ್ಥಿ ಮಾರ್ಗರೆಟ್ ಆಳ್ವಾ ಟೀಕಿಸಿದ್ದಾರೆ. ಈ ಕುರಿತಂತೆಟ್ವೀಟ್​ ಮಾಡಿದ್ದು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಪಕ್ಷಕ್ಕೆ...

ಸಾವಿನಲ್ಲೂ ಸಾರ್ಥಕತೆ: ನಾಲ್ವರಿಗೆ ಜೀವದಾನ ಮಾಡಿದ ಯುವಕ

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಮೆದುಳು ನಿಷ್ಕ್ರಿಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಯುವಕನೊಬ್ಬ ತನ್ನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ. ತನ್ನ ಅಂಗಾಂಗಗಳನ್ನು 4 ಜನರಿಗೆ ನೀಡಿ ಇಬ್ಬರು ದೃಷ್ಟಿ...