ಅಮೃತಯಾತ್ರೆ: ಐನೂರು ಚಿಲ್ಲರೆ ಇದ್ದ ಕಾಲೇಜುಗಳ ಸಂಖ್ಯೆ ನಲ್ವತ್ತು ಸಾವಿರಕ್ಕೆ…
ಹೊಸ ದಿಗಂತ ಡಿಜಿಟಲ್ ಡೆಸ್ಕ್
ಸ್ವಾತಂತ್ರ್ಯದ ಈ 75 ವರ್ಷಗಳಲ್ಲಿ ಶಿಕ್ಷಣದಲ್ಲಿ ಗುಣಮಟ್ಟದ ಸಾಧನೆಯಾಗಬೇಕಿರುವುದು ಹಲವು ಆಯಾಮಗಳಲ್ಲಿ ಹಾಗೆಯೇ ಉಳಿದಿದೆ ಎಂದು ವಾದಿಸುವುದಕ್ಕೆ ಜಾಗವಿದೆ.
ಆದರೆ, ಮೂಲ ಸೌಕರ್ಯ ನಿರ್ಮಾಣದೃಷ್ಟಿಯಿಂದ ಒಂದಿಷ್ಟು ದೂರವನ್ನಂತೂ ಶ್ರಮಿಸಿದ್ದೇವೆ. ಅದರಲ್ಲಿ...
ASER Report| ಕೊರೊನಾ ನಂತರ ಮಕ್ಕಳಲ್ಲಿ ಕಡಿಮೆಯಾಯ್ತಾ ಗಣಿತದ ಕಲಿಕೆ?
ಹೊಸದಿಗಂತ ಡಿಜಿಟಲ್ ಡೆಸ್ಕ್:
5ನೇ ತರಗತಿ ವಿದ್ಯಾರ್ಥಿಗಳಲ್ಲಿ ಗಣಿತ ಕಲಿಕೆ ಮಟ್ಟ ಇಳಿಕೆಯಾಗಿರುವ ಆತಂಕಕಾರಿ ವಿಚಾರ ಪ್ರಥಂ ಎಂಬ ಸಂಸ್ಥೆ ನಡೆಸುವ ವಾರ್ಷಿಕ ಶಿಕ್ಷಣ ಸ್ಥಿತಿ ವರದಿ (ASER)ಯಲ್ಲಿ ಬಹಿರಂಗವಾಗಿದೆ. ASER 2022ರ ವರದಿಯಲ್ಲಿ 616...
5ಜಿ ನಿಜ ಪ್ರಯೋಜನ ಅರಿಯೋಣ: ಸಿನಿಮಾ ಡೌನ್ಲೋಡ್ ಫಾಸ್ಟ್ ಆಗ್ಲಿ ಅಂತ ತಂದಿದ್ದಲ್ಲ!
ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅಕ್ಟೋಬರ್ 1ರಂದು 5ಜಿ ಸೇವೆ ಭಾರತದಲ್ಲಿ ಲೋಕಾರ್ಪಣೆಗೊಂಡಿದೆ. 5ಜಿ ವಿವರಿಸುವ ಹೆಚ್ಚಿನವರು 4ಜಿಗಿಂತ ಎಷ್ಟು ಹೆಚ್ಚಿನ ವೇಗದಲ್ಲಿ 5ಜಿಯಲ್ಲಿ ವಿಡಿಯೊ ಡೌನ್ಲೋಡ್ ಆಗುತ್ತೆ ಅನ್ನೋ ಉದಾಹರಣೆಯನ್ನೇ ಹೆಚ್ಚಾಗಿ ಕೊಟ್ಟು,...
ಆರ್‌ಎಸ್‌ಎಸ್ ಜ್ಯೇಷ್ಟ ಪ್ರಚಾರಕ ಆರ್. ಹರಿ ನಿಧನ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರ್‌ಎಸ್‌ಎಸ್ ಜ್ಯೇಷ್ಟ ಪ್ರಚಾರಕ ಆರ್. ಹರಿ (93) ವಿಧಿವಶರಾಗಿದ್ದಾರೆ. ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಕೊಚ್ಚಿಯ ಅಮೃತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕೇರಳ ರಾಜ್ಯದಲ್ಲಿ ಭಾರತೀಯರ ಸರ್ವಸ್ವವನ್ನೂ ಅಳಿಸಿ ಹಾಕಲು ಕಮ್ಯುನಿಸ್ಟರು...
ಹುಬ್ಬಳ್ಳಿ-ಧಾರವಾಡ ಬೈಪಾಸ್ ಮೃತ್ಯು ಕೂಪವಾಗಿರೋದೇಕೆ?
-ಮಹಾಂತೇಶ ಕಣವಿ
'ಕಿಲ್ಲರ್ ಬೈಪಾಸ್' ಎಂಬ ಹಣೆಪಟ್ಟಿ ಕಟ್ಟಿಕೊಂಡ ಹುಬ್ಬಳ್ಳಿ-ಧಾರವಾಡ ಮಧ್ಯದ ಬೈಪಾಸ್ ರಸ್ತೆಯ ಅಗಲೀಕರಣ ಕಾರ್ಯ ಆರಂಭವಾಗಿದೆ. ನಿಧಾನಗತಿ ಕಾಮಗಾರಿಯಿಂದ ಜನ ಜಾನುವಾರು ಮರಣ ಮೃದಂಗ ನಿಲ್ಲುತ್ತಿಲ್ಲ.
ಹುಬ್ಬಳ್ಳಿ ಗಬ್ಬೂರ್ ಕ್ರಾಸ್‌ನಿಂದ ನರೇಂದ್ರ ಕ್ರಾಸ್‌ವರೆಗೂ...
ʻವಿಕ್ಟೋರಿಯಾʼ ಹೆಸರು ಪಡೆದ ಕೊಡಗಿನ ರಾಜಕುಮಾರಿ ದುರಂತ ಜೀವನದ ಕತೆಯಿದು!
ತ್ರಿವೇಣಿ ಗಂಗಾಧರಪ್ಪ
ಬಕಿಂಗ್ಹ್ಯಾಮ್ ಅರಮನೆಯ ಬಿಳಿಯರಲ್ಲದ ವ್ಯಕ್ತಿಗಳ ವರ್ತನೆಯನ್ನು ಎತ್ತಿ ತೋರಿಸುವಲ್ಲಿ ಆಕೆಯ ಅಸ್ತಿತ್ವವು ಅಷ್ಟೇ ಪ್ರಮುಖ ಪಾತ್ರವನ್ನು ವಹಿಸಿತ್ತು. ಕೊಡಗಿನ (ಕೂರ್ಗ್) ಕೊನೆಯ ರಾಜ ಚಿಕವೀರ ರಾಜೇಂದ್ರನ ಮಗಳು ವಿಕ್ಟೋರಿಯಾ ಗೌರಮ್ಮ ಅವರ...
ʻವಸುಧೈವ ಕುಟುಂಬಕಂʼ ಆಶಯದೊಂದಿಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಸಾಕ್ಷಿಯಾದ ರಾಷ್ಟ್ರೋತ್ಥಾನ
ಹೊಸದಿಗಂತ ಡಿಜಿಟಲ್ ಡೆಸ್ಕ್:
9ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ರಾಷ್ಟ್ರೋತ್ಥಾನವು ಸಂಭ್ರಮೋಲ್ಲಾಸಗಳಿಂದ ಆಚರಿಸಿತು. ರಾಷ್ಟ್ರೋತ್ಥಾನದ 23 ಯೋಗ ಕೇಂದ್ರಗಳು, ರಾಜ್ಯಾದ್ಯಂತ ಇರುವ 11 ಸಿಬಿಎಸ್‍ಇ ಶಾಲೆಗಳು, 18 ರಾಜ್ಯ ಪಠ್ಯಕ್ರಮ ಶಾಲೆಗಳು, ತಪಸ್-ಸಾಧನಾ ಯೋಜನೆ...
ಅಚ್ಚರಿಯಾದರೂ ಇದು ಸತ್ಯ: ಮುಸ್ಲಿಂ ಪ್ರಾಬಲ್ಯವಿರುವ ದೇಶದ ಕರೆನ್ಸಿಯಲ್ಲಿ ಗಣೇಶನ ಚಿತ್ರ!
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಸ್ಲಿಂ ಪ್ರಾಬಲ್ಯವಿರುವ ದೇಶವೊಂದರ ನೋಟಿನಲ್ಲಿ ಗಣಪನ ಚಿತ್ರ! ಎಸ್, ನೀವು ನಂಬಲೇಬೇಕು. ಹಿಂದುಗಳೇ ಬಹು ಸಂಖ್ಯಾತರಾಗಿರುವ, ಕೋಟ್ಯಾಂತರ ದೇವ ದೇವತೆಗಳನ್ನು ನಿತ್ಯ ಪೂಜಿಸುತ್ತಿರುವ ಭಾರತದ ನೋಟಿನಲ್ಲಿಯೇ ಯಾವುದೇ ದೇವರ ಚಿತ್ರವಿಲ್ಲ....
ಗುಜರಾತ್ ಬಿಜೆಪಿಯ ಅಭ್ಯರ್ಥಿಗಳ ಪಟ್ಟಿ ಕೊಡುತ್ತಿರುವ ಒಳನೋಟವೇನು?
ಹೊಸ ದಿಗಂತ ಡಿಜಿಟಲ್ ವಿಶ್ಲೇಷಣೆ
ಪ್ರಧಾನಿ ನರೇಂದ್ರ ಮೋದಿಯವರು ಹಿಂದೆ ಮುಖ್ಯಮಂತ್ರಿಯಾಗಿದ್ದ ರಾಜ್ಯ ಎಂಬ ಕಾರಣಕ್ಕೆ ಗುಜರಾತಿನ ಚುನಾವಣೆಗಳು ರಾಜಕೀಯವಾಗಿ ಸ್ವಲ್ಪ ಹೆಚ್ಚಿನ ಗಮನವನ್ನೇ ಸೆಳೆಯುತ್ತ ಬಂದಿವೆ. ಈ ಬಾರಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ....