Sunday, December 3, 2023

BHAVISHYA HD

ದಿನಭವಿಷ್ಯ: ಭಾವನೆಗಳನ್ನು ಮುಚ್ಚಿಟ್ಟು ಕೂರಲು ಇದು ಸಮಯ ಅಲ್ಲ, ಅವುಗಳನ್ನು ಹೊರಹಾಕಿ!

0
ಬುಧವಾರ, 2 ಫೆಬ್ರವರಿ 2022 ಮೇಷ ವೃತ್ತಿ ಮತ್ತು ಸಾಮಾಜಿಕ ಕೆಲಸಗಳಲ್ಲಿ ಇಂದು ಹೆಚ್ಚು ತೊಡಗುವಿರಿ. ಆರೋಗ್ಯವು ತುಸು ಸಮಸ್ಯೆ ಒಡ್ಡೀತು. ಒತ್ತಡದ ಬದುಕಿನಿಂದ ಹೊರಬನ್ನಿ. ವೃಷಭ ನಿಮ್ಮ ಚಿಂತನೆ, ನಿಲುವು ಅಭಿವ್ಯಕ್ತಿಸಲು ಸಕಾಲ. ಭಾವನೆಗಳನ್ನು ಮುಚ್ಚಿಟ್ಟು ಕೂರಬೇಡಿ. ಅದನ್ನು...

ದಿನಭವಿಷ್ಯ: ಆರ್ಥಿಕವಾಗಿ ರಿಸ್ಕ್ ತೆಗೆದುಕೊಳ್ಳೋಕೆ ಇಂದು ಸಕಾಲ ಅಲ್ಲ, ದುಡ್ಡಿನ ವಿಷಯದಲ್ಲಿ ಜಾಗ್ರತೆ!

0
ಮಂಗಳವಾರ, 1 ಫೆಬ್ರವರಿ 2022 ಮೇಷ ಕೆಲವು ನಿರಾಶೆಯ ಕ್ಷಣಗಳನ್ನು ಎದುರಿಸುವಿರಿ. ನಿಮ್ಮ ಅಲಕ್ಷ್ಯವೇ ಆದಕ್ಕೆ ಕಾರಣವಾಗುತ್ತದೆ. ಸಣ್ಣ ವಿಷಯಕ್ಕೆ ನಿರ್ಲಕ್ಷ್ಯ ಮಾಡಬಾರದು. ವೃಷಭ ನಕಾರಾತ್ಮಕ ಚಿಂತನೆ ತ್ಯಜಿಸಿ. ಬದುಕಿನ ಸಕಾರಾತ್ಮಕ ವಿಷಯಗಳನ್ನು ಗಮನಿಸಿ. ಕೌಟುಂಬಿಕ ಕಟ್ಟುಪಾಡುಗಳನ್ನು ಮೀರಿ...

ದಿನಭವಿಷ್ಯ: ಇಂದು ನಿಮ್ಮ ಪಾಲಿಗೆ ಯಶಸ್ವೀ ದಿನ, ಅಂದುಕೊಂಡಿದ್ದ ಕೆಲಸ ಆಗುವ ಸಾಧ್ಯತೆ ಹೆಚ್ಚು!

0
ಸೋಮವಾರ, 31 ಜನವರಿ  2022 ಮೇಷ ನಿಮ್ಮ ಕಾರ್ಯ ಯಶ ಕಂಡರೂ ನೀವು ನಿರೀಕ್ಷಿಸಿದ ಫಲಿತಾಂಶ ದೊರಕುವುದಿಲ್ಲ. ಇದರಿಂದ ನಿರಾಶೆ. ಆಪ್ತರೇ ನಿಮ್ಮ ಟೀಕಾಕಾರರಾಗುವರು. ವೃಷಭ ಯಶಸ್ಸು ಇಂದು ಸುಲಭವಾಗಿ ಸಿಗುವುದು. ಕಠಿಣ ಕಾರ್ಯ ಕೂಡ ಸುಲಭದಲ್ಲಿ ಮುಗಿಯುವುದು....

ದಿನಭವಿಷ್ಯ: ಎಷ್ಟೇ ಬಯಸಿದರೂ ಇಂದು ಕೂಡ ನಿಮಗೆ ವಿರಾಮ ಸಿಗೋದಿಲ್ಲ, ಭಾರೀ ಕೆಲಸ!

0
ಭಾನುವಾರ, 30 ಜನವರಿ 2022 ಮೇಷ ವಿರಾಮ ಬಯಸಿದರೂ ನಿಮಗೆ ಸಾಧ್ಯವಾಗದು. ಏನೇನೋ ಕಾರ್ಯ ಗಳು ಬೆನ್ನಟ್ಟುತ್ತವೆ. ಇತರರ ನೆರವಿಗೂ ಹೋಗಬೇಕಾಗುತ್ತದೆ. ಕೌಟುಂಬಿಕ ಒತ್ತಡ. ವೃಷಭ ಸಭೆ, ಸಮಾರಂಭ ನಿಮ್ಮ ದಿನವನ್ನು ಬಳಸುತ್ತದೆ. ಸಾಮಾಜಿಕ ಚಟುವಟಿಕೆ ಹೆಚ್ಚು. ಕೌಟುಂಬಿಕ...

ದಿನಭವಿಷ್ಯ: ಸಂಗಾತಿ ಜೊತೆ ಜಗಳವಾಗುವ ಸಾಧ್ಯತೆ, ನಿಮ್ಮದೇ ನಿಲುವಿಗೆ ಅಂಟಿಕೊಂಡಿರಬೇಡಿ!

0
ಶುಕ್ರವಾರ, 28 ಜನವರಿ 2022 ಮೇಷ ಹದಗೆಟ್ಟ ಸಂಬಂಧವು ಇಂದು ಸುಧಾರಿಸುವುದು. ಹೊಸ ಕೆಲಸ ಆರಂಭಿಸುವ ಮುನ್ನ ಸರಿಯಾದ ಸಿದ್ಧತೆ ನಡೆಸಿಕೊಳ್ಳಿ. ವೃಷಭ ನಿಮ್ಮ ವೃತ್ತಿಯಲ್ಲಿ ಅಕಾರಕ್ಕೆ ಪೈಪೋಟಿ ಏರ್ಪಡಬಹುದು. ನಿಮ್ಮನ್ನು ದಮನಿಸಲು ಕೆಲವರಿಂದ ಯತ್ನ. ತಪ್ಪು ಎಸಗದಂತೆ...

ದಿನಭವಿಷ್ಯ: ಸಂಬಂಧ ಸುಧಾರಣೆಗೆ ಸಮಯ ನೀಡಿ, ಆಪ್ತರ ತಪ್ಪು ಮನ್ನಿಸುವ ಗುಣವಿರಲಿ!

0
ಗುರುವಾರ, 27 ಜನವರಿ 2022 ಮೇಷ ಹಠಾತ್ತನೆ  ಉದ್ವೇಗಕ್ಕೆ ಒಳಗಾಗುವ ಪ್ರಸಂಗ ಉದ್ಭವಿಸ ಬಹುದು. ಮನಸ್ಸನ್ನು ನಿಯಂತ್ರಿಸಲು ಪ್ರಯತ್ನಿಸಿ. ಮುಜು ಗರಕ್ಕೆ ಈಡಾಗದಿರಿ. ವೃಷಭ ನಾಯಕತ್ವವು ನಿಮ್ಮ ಹುಟ್ಟುಗುಣ. ಇಂದು ಅದನ್ನು ಮತ್ತೊಮ್ಮೆ ಪ್ರದರ್ಶಿಸುವಿರಿ. ಬೆಂಬಲಿಗರ ಸಂಖ್ಯೆ ಹೆಚ್ಚಿಸಿಕೊಳ್ಳುವಿರಿ....

ದಿನಭವಿಷ್ಯ: ಹೆಚ್ಚು ಭಾವುಕತೆ ಇಂದು ನಿಮ್ಮನ್ನು ಕಾಡಲಿದೆ.. ಭಾವನೆಗಳ ಮೇಲೆ ಹಿಡಿತ ಇರಲಿ!

0
24-01-2022 ಮೇಷ :ನಿಮ್ಮ ಸುತ್ತ ಆಗುತ್ತಿರುವ ಬದಲಾವಣೆಗಳಿಗೆ ಕುರುಡಾಗದಿರಿ. ಅದನ್ನು ಗಮನಿಸಿ. ನೀವೂ ಅದಕ್ಕೆ ಹೊಂದಿಕೊಳ್ಳಿ. ಜಟಿಲ ನಿಲುವು ತಳೆಯುವುದು ಸೂಕ್ತವೆನಿಸದು. ವೃಷಭ: ಕೆಲ ವಿಷಯಗಳಲ್ಲಿ ಇಂದು ನಿರಾಶೆ ಕಾಡಬಹುದು. ಕಾರ್ಯದಲ್ಲಿ ಪೂರ್ಣ ಫಲ ಸಿಗಲಾರದು....

ದಿನಭವಿಷ್ಯ: ಇಂದು ನಿಮ್ಮ ಮೇಲಧಿಕಾರಿಗಳ ಜತೆ ವಿನಯದಿಂದ ವರ್ತಿಸಿ, ಇಲ್ಲಾ ಎಂದರೆ ಸಮಸ್ಯೆ ತಪ್ಪಿದ್ದಲ್ಲ!

0
ಶುಕ್ರವಾರ, 21 ಜನವರಿ 2022, ಮೇಷ ಕುಟುಂಬಸ್ಥರೊಂದಿಗೆ ಕಾಲ ಕಳೆಯಬೇಕಾದ ದಿನ. ಕೆಲಸದ ಒತ್ತಡ ಹೆಚ್ಚಿದ್ದರೂ ಅದನ್ನು ಬದಿಗೆ ಸರಿಸಿ. ಕೆಲದಿನ ಗಳಿಂದ ಕಾಡುತ್ತಿದ್ದ  ಟೆನ್ಶನ್ ಶಮನ. ವೃಷಭ ವೃತ್ತಿಯಲ್ಲಿ ಮೇಲಕಾರಿಗಳ ಜತೆ ವಿನಯ ದಿಂದ ವರ್ತಿಸಿ. ಗ್ರಹಗತಿ...

ದಿನಭವಿಷ್ಯ: ಎಷ್ಟೋ ಸಮಯದಿಂದ ಬಾಕಿ ಉಳಿದಿರೋ ಕೆಲಸ ಮುಗಿಸಲು ಇಂದು ಸುದಿನ!

0
ಗುರುವಾರ, 20 ಜನವರಿ 2022, ಮಂಗಳೂರು ಮೇಷ ವೃತ್ತಿಗೆ ಸಂಬಂಸಿ ನಿರ್ಧಾರ ತಾಳುವಾಗ ಸಾಕಷ್ಟು ಯೋಚಿಸಿ. ಅವಸರದ ತೀರ್ಮಾನ ಬೇಡ. ಆರೋಗ್ಯ ಸಮಸ್ಯೆ ಕಾಡಬಹುದು. ಏಕಾಂತ ಬಯಸುವಿರಿ. ವೃಷಭ ವೃತ್ತಿ ಬದುಕು ಮತ್ತು ಖಾಸಗಿ ಬದುಕಿನ ಮಧ್ಯೆ ಹೊಂದಾಣಿಕೆ...

ದಿನಭವಿಷ್ಯ: ವಾಹನ ಚಾಲನೆಯಲ್ಲಿ ಗಮನ ಇರಲಿ, ನಿರ್ಲಕ್ಷ್ಯ ಬೇಡ!

0
ಬುಧವಾರ, 19 ಜನವರಿ 2022, ಮಂಗಳೂರು ಮೇಷ ಕೌಟುಂಬಿಕ ಒತ್ತಡದಿಂದ ಭಿನ್ನಮತ ಏರ್ಪಟ್ಟೀತು. ಮಾತನಾಡಿ ಅದನ್ನು ಪರಿಹರಿಸಿ. ವ್ಯವಹಾರದಲ್ಲಿ ಅಡ್ಡಿ ಒದಗಿಬರಬಹುದು. ತಾಳ್ಮೆಯಿರಲಿ. ವೃಷಭ ಚಾಲನೆಯಲ್ಲಿ ಇಂದು ಎಚ್ಚರ ವಹಿಸಿ. ಸಂಚಾರಿ ನಿಯಮ ಪಾಲಿಸಿ. ಶೀತದಂತಹ ಅನಾರೋಗ್ಯ ಕಾಡಬಹುದು....
error: Content is protected !!