ಶಿಯೋಮಿ ಕಂಪನಿಯಿಂದ ಬರುತ್ತಿದೆ ಮಾತು ಕೇಳುವ ಸ್ಮಾರ್ಟ್ ಮೌಸ್..
ವಿವಿಧ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳನ್ನು ಪರಿಚಯಿಸುತ್ತಿರುವ ಶಿಯೋಮಿ ಈಗ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧರಿಸಿ ಕಾರ್ಯನಿರ್ವಹಿಸುವ ಸ್ಮಾರ್ಟ್ ಮೌಸ್ ಅನ್ನು ಅಭಿವೃದ್ಧಿಪಡಿಸಿದೆ. ಶಿಯೋ ಎಐಮೌಸ್ ಎಂದು ಕರೆದಿರುವ ಈ ಮೌಸ್ ವಾಯ್ಸ್ ಅಸಿಸ್ಟಂಟ್ ಆಗಿ ಸ್ಪಂದಿಸುತ್ತದೆ....
ಲಾಕ್ಡೌನ್ ಮಧ್ಯೆ ಸಂಗಾತಿ ಹುಡುಕುವುದು ಕಷ್ಟವಾಗಿದೆಯೇ? ಆನ್ಲೈನ್ನಲ್ಲಿದೆ ಅಪ್ಲಿಕೇಷನ್ಗಳು! (with Audio File)
ಲಾಕ್ ಡೌನ್ ಆಗಿದ್ದು, ಕೆಲ ದಿನ ದೇಶಕ್ಕೆ ದೇಶವೇ ನಿಂತಿದ್ದರೂ ಮದುವೆಗಳು ಮಾತ್ರ ನಿಲ್ಲಲಿಲ್ಲ. ೫೦ ಮಂದಿಯಾದರೂ ತೊಂದರೆಯಿಲ್ಲ, ಇನ್ನು ೨೦ ಜನರಾದರೆ ಸ್ವಲ್ಪ ಕಷ್ಟ ಆದರೂ ತೊಂದರೆಯಿಲ್ಲ. ಒಟ್ಟಾರೆ ಮದುವೆಗಳು ನಿಲ್ಲಬಾರದು....
ಭಾರತ ವಿರುದ್ಧ ಚೀನಾ ಸೈಬರ್ ಸಮರ|ನೆರೆ ರಾಷ್ಟ್ರದ ಹ್ಯಾಕರ್ಗಳಿಂದ 40,300 ಬಾರಿ ಹ್ಯಾಕ್ ಮಾಡಲು...
ಹೊಸದಿಲ್ಲಿ: ಗಡಿಯಲ್ಲಿ ನಮ್ಮ ದೇಶದ ಯೋಧರಿಂದ ಪೆಟ್ಟು ತಿಂದಿರುವ ಚೀನಾ ಈಗ ಹಿಂಬಾಗಿಲಿನ ಮೂಲಕ ಭಾರತ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದು, ಭಾರತದ ಸೈಬರ್ ತಂತ್ರಜ್ಞಾನದ ಮೇಲೆ ಡಿಜಿಟಲ್ ದಾಳಿಗೆ ೪೦,೩೦೦ ಬಾರಿ ಯತ್ನಿಸಿದೆ...
ಬೋಟ್ ಕಂಪನಿಯ ವೈಯರ್ಲೆಸ್ ಇಯರ್ ಬಡ್ಸ್: ಏರ್ಡೂಪ್ಸ್ 441ಗೀಗ ಭಾರಿ ಬೇಡಿಕೆ
ಸ್ಮಾರ್ಟ್ಫೋನ್ ಜೊತೆಗೆ ಬಹುತೇಕರು ಮ್ಯೂಸಿಕ್ ಕೇಳಲು ಹಾಗೂ ಮಾತನಾಡಲು ಹೆಡ್ಫೋನ್/ಇಯರ್ಫೋನ್ ಬಳಕೆ ಮಾಡುತ್ತಾರೆ. ಆದರೆ ಬಳಕೆದಾರರು ಈಗಂತೂ ಸಾದಾ ಹೆಡ್ಫೋನ್ ಬದಲಿಗೆ ವೈರ್ಲೆಸ್ ಹೆಡ್ಫೋನ್ ಮತ್ತು ಇಯರ್ಬಡ್ಸ್ ಡಿವೈಸ್ಗಳಿಗೆ ಹೆಚ್ಚು ಅಟ್ರ್ಯಾಕ್ಟ್ ಆಗಿದ್ದಾರೆ....
ಶೀಘ್ರವೇ ಬಿಡುಗಡೆಯಾಗಲಿದೆ ಮೊಟೊರೊಲಾ ಕಂಪನಿಯ ಸ್ಮಾರ್ಟ್ ಎಡ್ಜ್ ಫೋನ್
ಟೆಕ್ ವಲಯದಲ್ಲಿ ಸಾಕಷ್ಟು ಬಿನ್ನ ಮಾದರಿಯ ಸ್ಮಾರ್ಟ್ಫೋನ್ಗಳು ಲಭ್ಯವಿವೆ. ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್ಫೋನ್ಗಳ ಮಾರುಕಟ್ಟೆಯಲ್ಲಿ ಸಾಕಷ್ಟು ಪೈಪೋಟಿಯಿದ್ದು ಹಲವು ಕಂಪೆನಿಗಳು ತಮ್ಮ ವೈವಿಧ್ಯಮಯ ಫೀಚರ್ಸ್ಗಳ ಮೂಲಕ ಗ್ರಾಹಕರನ್ನ ತಮ್ಮತ್ತ ಸೆಳೆಯುವ ಕೆಲಸವನ್ನ ಮಾಡುತ್ತಿವೆ....
ನಾಳೆಯಿಂದ ಫ್ಲಿಪ್ಕಾರ್ಟ್ನಲ್ಲಿ ಬಿಗ್ ಸೇವಿಂಗ್ ಡೇಸ್ ಸೇಲ್: ಕೇವಲ ನಾಲ್ಕು ದಿನ ಮಾತ್ರ
ಫ್ಲಿಪ್ಕಾರ್ಟ್ನಲ್ಲಿ ಬಿಗ್ ಸೇವಿಂಗ್ ಡೇಸ್ ಸೇಲ್ ಜೂನ್ 23 ರ ಮಂಗಳವಾರದಿಂದ ನಡೆಯಲಿದೆ. ಈ ಮಾರಾಟ ಜೂನ್ 27 ರವರೆಗೆ ಮುಂದುವರಿಯುತ್ತದೆ. ಈ ಸಮಯದಲ್ಲಿ ವಿವೋ Z1 ಎಕ್ಸ್, ಆಪಲ್ ಐಫೋನ್ 8,...
ಸಾಮಾಜಿಕ ಜಾಲತಾಣದ ಸಹಾಯದಿಂದ 40 ವರ್ಷದ ನಂತರ ಮನೆ ಸೇರಿದ 94ರ ವೃದ್ಧೆ! (With...
ಮುಂಬೈ: ನಾಲ್ಕು ದಶಕಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ಈಗ ತಮ್ಮ ೯೪ನೇ ವಯಸ್ಸಿನಲ್ಲಿ ಮನೆ ಸೇರಿದ್ದಾರೆ. ಇದಕ್ಕೆ ಕಾರಣ ಸಾಮಾಜಿಕ ಜಾಲತಾಣ. ಗೂಗಲ್ ಮತ್ತು ವಾಟ್ಸಾಪ್ನ ಸಹಾಯದಿಂದ ವೃದ್ಧೆ ತಮ್ಮ ಮೊಮ್ಮಕ್ಕಳನ್ನು ಕಂಡಿದ್ದಾರೆ.
ಮಹಾರಾಷ್ಟ್ರದ...
ನಿಮ್ಮ ಸುಂದರವಾದ ಫೋಟೋಗಳನ್ನು ಹಾಗೇ ಏಕೆ ಹಾಕುತ್ತೀರಿ? ಇಲ್ಲಿದೆ ಎಡಿಟಿಂಗ್ ಆಪ್ಗಳ ಮಾಹಿತಿ
ಮೊಬೈಲ್ಗಳಲ್ಲಿ ದಿನನಿತ್ಯ ಫೋಟೊ ತೆಗೆದುಕೊಳ್ಳುತ್ತೇವೆ. ಆದರೆ ಡಿಜಿಟಲ್ ಕ್ಯಾಮರಾಗಳಲ್ಲಿ ಏನಾದರೂ ಮುಖ್ಯ, ಸ್ಪೆಷಲ್ ಸಂದರ್ಭಗಳಲ್ಲಿ ಮಾತ್ರ ಫೋಟೊ ತೆಗೆಯುತ್ತೇವೆ. ಟ್ರಿಪ್ ಒಂದಕ್ಕೆ ಹೋಗಿ ತೆಗೆದುಕೊಂಡಿದ್ದ ಫೋಟೋವನ್ನು ಹೇಗೆಂದರೆ ಹಾಗೆ ಅಪ್ಲೋಡ್ ಮಾಡುವುದು ಅಸಾಧ್ಯ....
ವಾಟ್ಸಪ್ ಬಗ್ಗೆ ನಿಮಗೆ ಗೊತ್ತಿರದ ಹತ್ತು ಇಂಟರೆಸ್ಟಿಂಗ್ ಸಂಗತಿಗಳು ಇಲ್ಲಿವೆ
ಇತ್ತೀಚೆಗೆ ವಾಟ್ಸಾಪ್ ಇಲ್ಲದೆ ನಮ್ಮ ಮೊಬೈಲ್ ಜೀವನವನ್ನು ಊಹಿಸೋದು ಅಸಾಧ್ಯ. ಎಲ್ಲೆಲ್ಲೋ ಇರುವ ಸ್ನೇಹಿತರನ್ನು, ಮನೆಯವರನ್ನು ನಮ್ಮೊಂದಿಗೆ ಬೆಸೆಯುವ ಸೇತುವೆಯಾಗಿದೆ ವಾಟ್ಸಾಪ್. ಇದು ನಮ್ಮ ಬದುಕಿನ ಅವಿಭಾಜ್ಯ ಅಂಗವೇ ಹೌದು. ವಾಟ್ಸಾಪ್ ಬಗ್ಗೆ...
ಲಾಕ್ಡೌನ್ ನಡುವೆಯೂ ಇಯರ್ಫೋನ್ ಪ್ರಿಯರಿಗೆ ಸಿಹಿ ಸುದ್ದಿ : ಮಾರುಕಟ್ಟೆಯಲ್ಲಿ ಅಗ್ಗದ ಇಯರ್ಫೋನ್
ಲಾಕ್ಡೌನ್ನಲ್ಲಿ ಇಯರ್ಫೋನ್ಗಳ ಡಿಮ್ಯಾಂಡ್ ಹೆಚ್ಚಿದೆ. ಆಫೀಸಿಗಿಂತ ಮನೆಯಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿರುವುದರಿಂದ ಇಯರ್ಫೋನ್ ಅತ್ಯಾವಶ್ಯ.ಅದರಲ್ಲೂ ಕೈಯಲ್ಲಿ ಕೀಬೋರ್ಡ್ ಕುಟ್ಟುತ್ತಾ, ಕಿವಿಯಲ್ಲಿ ಹಾಡು ಕೇಳುತ್ತಾ ಕೆಲಸ ಮಾಡುತ್ತಿದ್ದರೆ, ಸಮಯ ಹೋಗುವುದೇ ಗೊತ್ತಾಗುವುದಿಲ್ಲ. ಇಯರ್ಫೋನ್ಗಳ ಬೇಡಿಕೆ...