Sunday, October 1, 2023

SWATANTRYA 75 HD

ಶತ್ರುಗಳ 18 ಗುಂಡು ದೇಹ ಹೊಕ್ಕರೂ ಛಲ ಬಿಡದೇ ವಿಜಯಕ್ಕೆ ಕಾರಣನಾದ ʼಪರಮವೀರʼನ ...

0
- ಗಣೇಶ ಭಟ್‌, ಗೋಪಿನಮರಿ ಕಾರ್ಗಿಲ್ ಕದನ ಆರಂಭವಾಗಿತ್ತು. ಪಾಕಿಸ್ತಾನಿ ಶತ್ರು ಸೈನಿಕರು ಆಯಕಟ್ಟಿನ‌ ಜಾಗವಾದ 'ಟೈಗರ್ ಹಿಲ್‌'ನಲ್ಲಿ‌ ಭದ್ರವಾಗಿ ಕೂತಿದ್ದರು. ಅದನ್ನು‌ ವಶಪಡಿಸಿಕೊಳ್ಳಬೇಕೆಂದರೆ ಕೆಳಗಡೆಯಿಂದ ಹತ್ತಿ ಹೋಗುವುದೊಂದೇ ದಾರಿ. ಇಲ್ಲಿನ‌ ಸನ್ನಿವೇಶ ಅದೆಷ್ಟು...

ಸಾವಿಗೇ ಸವಾಲು ಹಾಕಿದ ʼಪರಮ ವೀರʼನ ಶೌರ್ಯಗಾಥೆ

0
-ಗಣೇಶ ಭಟ್‌, ಗೋಪಿನಮರಿ ಕೆಲವರ ಛಾತಿ ಎಂತಹದ್ದಾಗಿರುತ್ತದೆಂದರೆ ಪ್ರತಿಯೊಬ್ಬ ಮನುಷ್ಯನೂ‌ ಅಂತಿಮವಾಗಿ ಹೆದರುವ 'ಮೃತ್ಯು'ವೂ ಅವರೆದೆರು ಒಂದು‌ ಕ್ಷಣ ನತಮಸ್ತಕವಾಗಿಬಿಡುತ್ತದೆ. ಈತ ಅಂತ ಅಪ್ರತಿಮ‌ವೀರರ ಸಾಲಿಗೆ ಸೇರಿದವನು. ಹೆಸರು ಮನೋಜ್ ಕುಮಾರ್ ಪಾಂಡೆ.... "ನನ್ನ ರಕ್ತದ...

ಉಗ್ರಗಾಮಿಗಳ ವಿರುದ್ಧ ಹೋರಾಡುತ್ತಲೇ ಮಡಿದ ʼಪರಮವೀರʼನ ಕತೆ

0
- ಗಣೇಶ ಭಟ್‌, ಗೋಪಿನಮರಿ ಸಿಂಹಳೀಯರಿಂದ ನಿರಂತರ ಶೋಷಣೆ, ದಬ್ಬಾಳಿಕೆಗಳ ವಿರುದ್ಧ ಶ್ರೀಲಂಕಾದಲ್ಲಿನ ತಮಿಳರು ದಂಗೆಯೆದ್ದಿದ್ದರು. ತಮಿಳರೆಲ್ಲ ಒಗ್ಗೂಡಿಕೊಂಡು ʼಎಲ್‌ಟಿಟಿಇʼ ಹುಟ್ಟುಹಾಕಿಕೊಂಡು ಶ್ರೀಲಂಕಾದ ಪಡೆಗಳ ವಿರುದ್ದ ಯುದ್ಧಕ್ಕಿಳಿದಿದ್ದರು. ಪರಿಣಾಮ ಶ್ರೀಲಂಕಾದಲ್ಲಿ ಅಂತರ್ಯುದ್ಧವೇ ನಡೆದಿತ್ತು. ದಶಕಗಳ...

ಜೀವದ ಹಂಗು ತೊರೆದು ಸಿಯಾಚಿನ್‌ ರಕ್ಷಿಸಿದ ʼಪರಮವೀರʼನೀತ…

0
- ಗಣೇಶ ಭಟ್‌, ಗೋಪಿನಮರಿ “Quartered in snow, silent to remain.... When the bugle calls, they shall rise and march again" "ಇರಬೇಕು ಹಿಮದ ಹೊದಿಕೆ ಹೊದ್ದಂತಹ ಮೌನಸ್ಥಿತಿ... ಕರ್ತವ್ಯದ ಕಹಳೆ ಮೊಳಗಿದೊಡನೆ...

ಶತ್ರುವನ್ನು ಮಟ್ಟಹಾಕುತ್ತಲೇ ಆತ್ಮಾಹುತಿಗೈದ ಪರಮವೀರನ ಶೌರ್ಯದ ಕತೆ

0
- ಗಣೇಶ ಭಟ್‌, ಗೋಪಿನಮರಿ ವೀರನೊಬ್ಬನ ಬಗ್ಗೆ ಹೇಳೋಕೆ ಆತನ ಇಡೀ ಜೀವಮಾನವನ್ನೇ ಬಿಚ್ಚಿಡಬೇಕೆಂದೇನೂ ಇಲ್ಲ. ರಣರಂಗದಲ್ಲಿ ಶತ್ರುವಿನ ರುಂಡ ಚೆಂಡಾಡುತ್ತ ಆತ ವೀರಾವೇಶದಲ್ಲಿ ಉದ್ಗರಿಸಿದ ಪದಗಳೇ ಸಾಕು ಆತನ ಛಾತಿಯನ್ನು ವಿವರಿಸೋಕೆ. "ಇಲ್ಲ...

ಗಾಯವಾದ ದೇಹವನ್ನೂ ಲೆಕ್ಕಿಸದೇ ಶತ್ರುಗಳನ್ನು ಬಗ್ಗುಬಡಿದ ʼಪರಮವೀರʼನ ಸಾಹಸಗಾಥೆ

0
- ಗಣೇಶ ಭಟ್‌, ಗೋಪಿನಮರಿ ಒಂದೆಡೆ ಶತ್ರು ಸೈನಿಕರ ಮೆಷಿನ್‌ಗನ್ನುಗಳು ಒಂದೇ ಸಮನೇ ಗುಂಡಿನ ಮಳೆಗರೆಯುತ್ತ ನಮ್ಮ ಸೈನಿಕರನ್ನು ಘಾಸಿಗೊಳಿಸುತ್ತಿದ್ದರೆ ಆ ವೀರ ತನ್ನ ದೇಹಕ್ಕಾದ ಗಾಯವನ್ನೂ ಲೆಕ್ಕಿಸದೇ ಹೋರಾಟ ಮುಂದುವರೆಸಿದ್ದಾನೆ. ಆ ಕಾದಾಟ...

ಬೆನ್ನಟ್ಟಿಕೊಂಡು ಹೋಗಿ ಪಾಕಿಸ್ತಾನಿ ಯುದ್ಧವಿಮಾನಗಳನ್ನು ಪುಡಿಗಟ್ಟಿದ ʼಪರಮ ವೀರʼನೀತ…

0
-ಗಣೇಶ ಭಟ್‌, ಗೋಪಿನಮರಿ 1971ರ ಯುದ್ಧದ ಸಮಯವದು, ಶ್ರೀನಗರದ ಏರ್‌ಬೇಸ್‌ ನಲ್ಲಿ ಭಾರತೀಯ ವಾಯುಪಡೆಯ ʼಹಾರುವ ಗುಂಡುಗಳುʼ (Flying Bullets) ಅಂತಲೇ ಪ್ರಸಿದ್ಧಿ ಪಡೆದಿದ್ದ 18ನೇ ಸ್ಕ್ವಾಡ್ರನ್‌ ನಿಯೋಜನೆಗೊಂಡಿತ್ತು. ಅವರಾರಿಗೂ ಶ್ರೀನಗರದಂತಹ ಕೊರೆಯುವ ಚಳಿಯಲ್ಲಿ,...

ದೇಹ ಭೀಕರವಾಗಿ ಗಾಯಗೊಂಡಿದ್ದರೂ ಪಾಕಿಸ್ತಾನಿ ಪಡೆಗಳನ್ನು ಮಟ್ಟಹಾಕಿದ ʼಪರಮ ವೀರʼನ ಶೌರ್ಯದ ಕತೆ

0
- ಗಣೇಶ ಭಟ್‌, ಗೋಪಿನಮರಿ 1971ರ ಬಾಂಗ್ಲಾ ವಿಮೋಚನಾ ಯುದ್ಧವದು... ಪಾಕಿಸ್ತಾನದ ಸೈನ್ಯವು ಒಂದೇ ಸಮನೇ ಭಾರತೀಯ ಸೈನಿಕರ ಮೇಲೆ ಎಲ್‌ಎಂಜಿ, ಎಂಎಂಜಿ ಗನ್ನುಗಳಿಂದ ಗುಂಡಿನ ಮಳೆಗರೆಯುತ್ತಿತ್ತು. ಈ ಭಾರೀ ಗುಂಡಿನ ದಾಳಿಗೆ ಭಾರತೀಯ...

ಪಾಕಿಸ್ತಾನಿ ಯುದ್ಧಟ್ಯಾಂಕುಗಳನ್ನು ನಾಶಪಡಿಸುತ್ತಲೇ ಆತ್ಮಾಹುತಿಗೈದ ʼಪರಮವೀರʼನ ಸ್ಫೂರ್ತಿಗಾಥೆ

0
-ಗಣೇಶ ಭಟ್‌ ಗೋಪಿನಮರಿ 1947-48ರ ಯುದ್ಧದಲ್ಲಿ ಕಾಶ್ಮೀರವನ್ನು ವಶಪಡಿಸಿಕೊಳ್ಳಲಾಗದೇ ಸೋತು ಸುಣ್ಣವಾಗಿತ್ತು ಪಾಕಿಸ್ತಾನ. ಆದರೆ ಭಾರತವನ್ನು ಗೆಲ್ಲಬೇಕೆಂಬ ಅದರ ಹುಚ್ಚುತನ ಇನ್ನೂ ಕಡಿಮೆಯಾಗಿರಲಿಲ್ಲ. ಈಗಲೂ ಕಡಿಮೆಯಾಗಿಲ್ಲ.. ಆ ಪ್ರಶ್ನೆ ಬೇರೆ ಬಿಡಿ. ಆದರೆ ಹೀಗೊಂದು...

ಪಾಕಿಸ್ತಾನಿಗಳ ವಿರುದ್ಧ ಹೋರಾಡುತ್ತ ಕದನಕಣದಲ್ಲೇ ಪ್ರಾಣಾರ್ಪಣೆ ಮಾಡಿದ ʼಪರಮವೀರʼನ ಶೌರ್ಯಗಾಥೆ

0
-ಗಣೇಶ ಭಟ್‌, ಗೋಪಿನಮರಿ ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ ಸ್ವನುಷ್ಠಿತಾತ್ । ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ|| ʼಸ್ವಧರ್ಮೇ ನಿಧನಂ ಶ್ರೇಯಃʼ ಅಂದರೆ 'ಸ್ವಧರ್ಮದಲ್ಲಿ ಸಾಯುವುದೇ ಮೇಲು..' ಅಂದು ಮಹಾಭಾರತದಲ್ಲಿ ಅರ್ಜುನನಿಗೆ ಶ್ರೀಕೃಷ್ಣ ಪರಮಾತ್ಮ ಬೋಧಿಸಿದ...
error: Content is protected !!